ಗರುಡ ಸದಾಶಿವರಾಯರ ಸಮಗ್ರ ನಾಟಕಗಳು (ಭಾಗ 1 ಮತ್ತು 2)

Author : ರಮಾಕಾಂತ ಜೋಶಿ

Pages 811

₹ 850.00




Year of Publication: 2011
Published by: ಮನೋಹರ ಗ್ರಂಥ ಮಾಲಾ
Address: ಧಾರವಾಡ

Synopsys

ಗರುಡ ಸದಾಶಿವರಾಯರ ಸಮಗ್ರ ನಾಟಕಗಳು-ಭಾಗ-1 ಮತ್ತು 2-ಈ ಕೃತಿಯನ್ನು ರಮಾಕಾಂತ ಜೋಶಿ ಅವರು ಸಂಪಾದಿಸಿದ್ದಾರೆ. ಈ ಕೃತಿಯ ಮೂಲಕ ಗರುಡ ಸದಾಶಿವರಾಯರ ಸಮಗ್ರ ಸಾಹಿತ್ಯದ ಪರಿಚಯವನ್ನು ಮಾಡಲಾಗಿದ್ದು, ಈ ಹಿರಿಯ ಲೇಖಕರ ಕುರಿತ ಸಂಶೋಧನೆಗೆ ಈ ಕೃತಿ ಉತ್ತಮ ಆಕರ ಗ್ರಂಥವಾಗಿದೆ. 

About the Author

ರಮಾಕಾಂತ ಜೋಶಿ
(23 December 1936)

ಪ್ರಸಿದ್ದ ಮನೋಹರ ಗ್ರಂಥಮಾಲಾದ ಸಂಪಾದಕ ಮತ್ತು ಪ್ರಕಾಶಕರಾಗಿರುವ ರಮಾಕಾಂತ್ ಜೋಶಿ ಅವರು ರಂಗಕರ್ಮಿ, ಲೇಖಕ ಜಿ.ಬಿ. ಜೋಶಿ ಅವರ ಮಗ. ಜಿ.ಬಿ. ಜೋಶಿಯವರು ಆರಂಭಿಸಿದ ಮನೋಹರ ಗ್ರಂಥಮಾಲೆ ಪ್ರಕಾಶನವನ್ನು ನಡೆಸಿಕೊಂಡು ಬಂದಿದ್ದಾರೆ. ತಂದೆ ಜಿ.ಬಿ. ಜೋಶಿ (ಜಡಭರತ) ತಾಯಿ ಪದ್ಮಾವತಿ. ಮೂಲತಃ ಧಾರವಾಡದವರಾದ ರಮಾಕಾಂತ್ ಜೋಶಿ ಅವರು ಪುಸ್ತಕ ಪ್ರಕಾಶನದ ಜೊತೆಗೆ ಲೇಖಕರಾಗಿಯೂ ಗುರುತಿಸಿಕೊಂಡವರು. ಸವಣೂರ ವಾಮನರಾವ್, ಗರುಡ ಸದಾಶಿವರಾವ್, ರಾಘವೇಂದ್ರ ಖಾಸನೀಸ, ದ.ಬಾ. ಕುಲಕರ್ಣಿ, ಎ.ಕೆ.ರಾಮಾನುಜನ್, ಒಂದಷ್ಟು ಹೊಸಕಥೆಗಳು ಸೇರಿದಂತೆ ಹಲವು ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.  ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಅದೇ ...

READ MORE

Related Books