.ಎಂ.ಎಂ.ಕಲಬುರ್ಗಿ ಸಮಗ್ರ ಸಾಹಿತ್ಯ ಪ್ರಕಟಣಾ ಯೋಜನೆಯಡಿ ಪ್ರಕಟವಾದ 3ನೇ ಸಂಪುಟ `ಡಾ. ಎಂ. ಎಂ. ಕಲಬುರ್ಗಿ ಸಮಗ್ರ ಸಾಹಿತ್ಯ: ಸಂಶೋಧನ ಸಾಹಿತ್ಯ’. ಕಲಬುರ್ಗಿ ಅವರ ಅವರ ಪಿಎಚ್.ಡಿ. ಸಂಶೋಧನ ಮಹಾ ಪ್ರಬಂಧ 'ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ' ಇದಾಗಿದೆ. ಕಲಬುರ್ಗಿ ಅವರು ಒಂದು ಅಧ್ಯಯನ ಶಿಸ್ತಿನ ಮೂಲಕ ಕವಿರಾಜಮಾರ್ಗವನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುವವರಿಗೆ ಇದೊಂದು ಮುಖ್ಯ ಗ್ರಂಥ ಎನ್ನಬಹುದು. ಕೃತಿಯ ಪ್ರಧಾನ ಸಂಪಾದಕರು ಡಾ. ವೀರಣ್ಣ ರಾಜೂರ ಹಾಗೂ ಸಂಪಾದಕರು ಪ್ರಿ. ಶಶಿಧರ ತೋಡ್ಕರ.
©2023 Book Brahma Private Limited.