‘ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ ಸಂಪುಟ- 3’ ಪಾಶ್ಚಾತ್ಯ ಪ್ರತಿಭೆ ಈ ಕೃತಿಯನ್ನು ವಿಷ್ಣು ನಾಯ್ಕ ಅವರು ಸಂಪಾದಿಸಿದ್ದಾರೆ. ಕೃತಿಯಲ್ಲಿ ಮೊದಲ ಮಾತು, ಪ್ರಸ್ತಾವನೆ ಜೊತೆಗೆ ಪಶ್ಚಿಮದ ಪ್ರತಿಭೆ ಶೀರ್ಷಿಕೆಯಡಿಯಲ್ಲಿ ತತ್ವ ಪ್ರತಿಭೆ, ಕಲಾ ಪ್ರತಿಭೆ, ಗಾನ ಪ್ರತಿಭೆ, ಕ್ರಾಂತಿ ಪ್ರತಿಭೆ, ಕಾವ್ಯ ಪ್ರತಿಭೆ ಲೇಖನಗಳು ಸಂಕಲನಗೊಂಡಿವೆ ಸತ್ಯಾರ್ಥಿ ಶೀರ್ಷಿಕೆಯಡಿಯಲ್ಲಿ ವಿಜ್ಞಾನದ ಪ್ರತಿಭೆ, ಸಾಹಸ ಪ್ರತಿಭೆ, ರಾಜಕೀಯ ಪ್ರತಿಭೆ, ನವ್ಯದ ನಾಲ್ಕು ನಾಯಕರು ಲೇಖನಗಳು ಸಂಕಲನಗೊಂಡಿವೆ.
©2023 Book Brahma Private Limited.