ಕಗ್ಗದ ಕಾಣಿಕೆ

Author : ಎಲ್. ವಿ. ಶಾಂತಕುಮಾರಿ

₹ 185.00




Year of Publication: 2013
Published by: ಪ್ರಿಸಂ ಬುಕ್ಸ್‌
Address: 1865, 32ನೇ ಕ್ರಾಸ್, 10ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು 560070
Phone: 08026714108

Synopsys

ಲೇಖಕಿ ಶಾಂತಾಕುಮಾರಿ ಎಲ್.ವಿ. ಅವರ ಕೃತಿ ʻಕಗ್ಗದ ಕಾಣಿಕೆ: ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗದ ಸೊಡರುಗಳುʼ. ನಾಲ್ಕು ಸಾಲುಗಳಲ್ಲಿ ಜೀವನದ ಬೇರೆ-ಬೇರೆ ಆಯಾಮಗಳನ್ನು, ಜೀವನದ ರೀತಿ ನೀತಿಗಳನ್ನು ಉದಾಹರಣೆ ಸಮೇತವಾಗಿ ವಿವರಿಸಿದ ಡಿ.ವಿ.ಜಿ.ಯವರ 945 ಪದ್ಯಗಳ ಕಗ್ಗದ ಬಗ್ಗೆ, ಅದರ ಆಳವಾದ ಅರ್ಥಗಳನ್ನು ಶಾಂತಕುಮಾರಿ ಅವರು ಪುಸ್ತಕದಲ್ಲಿ ವಿವರಿಸಿದ್ದಾರೆ. ಪ್ರತೀ ಪದ್ಯಗಳ ವೈಶಿಷ್ಟ್ಯತೆಗಳು, ಅವುಗಳು ಸಾರುವ ಜೀವನ ಸಾರಾಂಶಗಳು ಹೀಗೆ ಕಗ್ಗದ ಕುರಿತಾದ ಹಲವಾರು ಮಾಹಿತಿಗಳನ್ನು ಓದುಗರಿಗೆ ನೀಡುವ ಪ್ರಯತ್ನ ಮಾಡಿದ್ಧಾರೆ.

About the Author

ಎಲ್. ವಿ. ಶಾಂತಕುಮಾರಿ

ಶಾಂತಕುಮಾರಿ ಎಲ್.ವಿ., ಎಂ.ಎ.(ಇಂಗ್ಲಿಷ್) ಹಿಂದಿ(ವಿಶಾರದ) ಪದವೀಧರರು. ನಿವೃತ್ತ ಪ್ರಾಧ್ಯಾಪಕರು. ಮೈಸೂರಿನಲ್ಲಿ 10-03-1938 ರಂದು ಜನಿಸಿದರು. ತಂದೆ ಲಕ್ಕೇನಹಳ್ಳಿ ವೆಂಕಟರಾಮಯ್ಯ, ತಾಯಿ- ಲಲಿತಮ್ಮ. ಎಚ್.ವಿ. ಸಾವಿತ್ರಮ್ಮ-2006, ಅನುಪಮಾ ನಿರಂಜನ -2016,, ಸಿ.ಎನ್. ಜಯಲಕ್ಷ್ಮೀದೇವಿ -2007, ಸುಧಾ ಮೂರ್ತಿ-2010 ರಲ್ಲಿ ಇವರ ಪ್ರಕಟಿತ ಕೃತಿಗಳು. ನೆನಪು ಗರಿ ಬಿಚ್ಚಿದಾಗ, ಚೈತನ್ಯದ ಚಿಲುಮೆ-ಜೀವನ ಚಿತ್ರಗಳು. ಪಪೆ ಮತ್ತು ಇತರ ಕತೆಗಳನ್ನು ಭಾಷಾಂತರಿಸಿದ್ದಾರೆ. ಯುಗಸಾಕ್ಷಿ-2009 ರಲ್ಲಿ ವಿಮರ್ಶಾ ಕೃತಿ ಪ್ರಕಟವಾಗಿದೆ.  ...

READ MORE

Related Books