ಲಕ್ಷ್ಮೀಶನ ಜೈಮಿನಿಭಾರತ ಪ್ರವೇಶ

Author : ಬಿ.ಆರ್. ವೆಂಕಟರಮಣ ಐತಾಳ

Pages 108

₹ 75.00




Year of Publication: 2007
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಜೈಮಿನಿ ಭಾರತ ಕನ್ನಡದ ಅತ್ಯಂತ ಜನಪ್ರಿಯ ಕಾವ್ಯಗಳಲ್ಲಿ ಒಂದು. ಲಕ್ಷ್ಮೀಶ ಕವಿ ರಚಿಸಿದ ಈ ಕಾವ್ಯ ತನ್ನ ಸೊಗಸುಗಾರಿಕೆ ಮತ್ತು ಗೇಯ ಗುಣಗಳಿಂದ ಗಮನ ಸೆಳೆಯುತ್ತದೆ. ಜೈಮಿನಿಯ ವಾಚನ ಮತ್ತು ಗಮಕ ಒಂದು ಕಾಲಕ್ಕೆ ಕನ್ನಡದ ಮನೆ-ಮನ-ಗ್ರಾಮಗಳಲ್ಲಿ ನಿತ್ಯ ನಡೆಯುತ್ತಿತ್ತು. ಜೈಮಿನಿ ಭಾರತ ಓದಲು ಆರಂಭಿಸುವವರಿಗೆ ಈ ಗ್ರಂಥ ಉತ್ತಮ ಪ್ರವೇಶಿಕೆಯಾಗಿದೆ.

About the Author

ಬಿ.ಆರ್. ವೆಂಕಟರಮಣ ಐತಾಳ

. ...

READ MORE

Related Books