ಮಾತಿನ ಮಂಟಪದ ಮುಂದೋರಣ

Author : ಶಂಕರ ಕಾಶಿನಾಥ ಶಾಸ್ತ್ರಿ

Pages 216

₹ 200.00




Published by: ಅನೇಕ ನಾರಾಯಣ ಜೋಶಿ ಚಾರಿಟಬಲ್ ಟ್ರಸ್ಟ್,
Address: ಅನೇಕ ನಾರಾಯಣ ಜೋಶಿ ಚಾರಿಟಬಲ್ ಟ್ರಸ್ಟ್, ಬೆಂಗಳೂರು

Synopsys

ಕರಾವಳಿ ಮತ್ತು ಮಲೆನಾಡಿನ ಜನ ತಾಳಮದ್ದಲೆಯ ಸದ್ದು ಕಿವಿಗೆ ಬಿದ್ದರೆ ಪುಳಕಗೊಳ್ಳುತ್ತಾರೆ.ಯಕ್ಷಗಾನ ಮತ್ತು ತಾಳಮದ್ದಲೆ ಎಂಬ ಅವಳಿ ಕಲೆಗಳು ಕರಾವಳಿ ಜನಜೀವನ ಪ್ರಮುಖ ಭಾಗವಾಗಿದೆ.ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾದ ಶಂಕರ ಕಾಶಿನಾಥ ಶಾಸ್ತ್ರಿ ಅವರ ಕ್ಷೇತ್ರಕಾರ್ಯ ಮತ್ತು ಅಧ್ಯಯನವು ಪುಟಪುಟಗಳಲ್ಲೂ ಕಾಣಸಿಗುತ್ತದೆ. ಉತ್ತರ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆ, ಶಿವಮೊಗ್ಗ ಜಿಲ್ಲೆ, ಕಾಸರಗೋಡು ಮಾತ್ರವಲ್ಲದೇ ಹೊರರಾಜ್ಯಗಳ ಪ್ರಸಿದ್ದ ತಾಳಮದ್ದಲೆ ತಂಡಗಳ ವೈಶಿಷ್ಟ್ಯ ಮತ್ತು ಕಲಾವಿದರ ಪರಿಚಯವನ್ನು ಪುಸ್ತಕ ಮಾಡಿಕೊಡುತ್ತದೆ. ಈ ಕೃತಿಯಲ್ಲಿ ಒಟ್ಟು 12 ಅಧ್ಯಾಯಗಳ ತಾಳ ಮದ್ದಲೆ ಕೂಟಗಳ ಆರ್ಥಿಕ ಸ್ಥಿತಿಗತಿ ಕುರಿತು ಚರ್ಚಿಸಲಾಗಿದೆ.

Related Books