ಚಂಡಮಾರುತ

Author : ಜಿ.ಎಂ. ಕೃಷ್ಣಮೂರ್ತಿ

₹ 55.00




Year of Publication: 2017
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-560001
Phone: 0804011 4455

Synopsys

`ದಿ ಟೆಂಪೆಸ್ಟ್’ ಹೆಸರಿನ ಶೆಕ್ಸ್ ಪಿಯರ್ ಈ ನಾಟಕದ ಸಣ್ಣ ವೃತ್ತಾಂತವಾಗಿ ಲೇಖಕ ಜಿ.ಎಂ. ಕೃಷ್ಣಮೂರ್ತಿಯವರು ಮಕ್ಕಳ ನಾಟಕವಾಗಿ ಪರಿವರ್ತಿಸಿದ್ದಾರೆ. ಶೆಕ್ಸ್ ಪಿಯರ್ ನ ಮಾಂತ್ರಿಕ ನಾಟಕಗಳ ಪೈಕಿ ಈ ನಾಟಕವೂ ಒಂದು. ಇಲ್ಲಿಯ ಭಾಷೆಯೂ, ಕ್ರಿಯೆಯೂ, ಪಾತ್ರಗಳೂ ಮಾಂತ್ರಿಕವಾಗಿವೆ. ದತ್ತ ಅಧಿಕಾರವು ಅಧಿಕಾರಿ ಹಾಗೂ ಸೇವಕ ಮಧ್ಯೆ ಹೇಗೆ ಕೆಲಸ ಮಾಡುತ್ತದೆ. ಅದರ ಸ್ವರೂಪ ಹೇಗಿರುತ್ತದೆ ಎಂಬುದರ ಚಿತ್ರಣ ನೀಡುವುದು ಈ ನಾಟಕದ ಉದ್ದೇಶ. ಏಕೆಂದರೆ, ಅಧಿಕಾರದ ನಿಯಂತ್ರಣ ಹೇಳಿದಷ್ಟು ಸುಲಭವಲ್ಲ. ನ್ಯಾಯ ಹಾಗೂ ನೈತಿಕತೆಯು ನಾಟಕದ ಪ್ರಧಾನ ಬಿಂದುಗಳು. ಇವುಗಳ ಅಗತ್ಯವನ್ನು ತಿಳಿಸುವುದು ಸಹ ನಾಟಕದ ವೈಶಿಷ್ಟ್ಯ.

About the Author

ಜಿ.ಎಂ. ಕೃಷ್ಣಮೂರ್ತಿ

ಜಿ.ಎಂ. ಕೃಷ್ಣಮೂರ್ತಿ ಅವರು ಹಿರಿಯ ಲೇಖಕರು, ಅನುವಾದಕರು ಹಾಗೂ ವಿಮರ್ಶಕರು ಆಗಿದ್ದಾರೆ. ಮಹಾಭಾರತದ ಪ್ರಸಿದ್ಧ ಪಾತ್ರಗಳಾದ, ಪಿತಾಮಹ ಭೀಷ್ಮ, ಬಲ ಭೀಮಸೇನ, ಛಲಗಾರ ದುರ್‍ಯೋಧನ, ವೀರ ಅರ್ಜುನ, ಪಾಂಡವ ಪಟ್ಟಮಹಿಷಿ ದ್ರೌಪದಿ, ದಾನಶೂರ ಕರ್ಣ, ಸೂತ್ರಧಾರ ಶ್ರೀ ಕೃಷ್ಣ, ಶೋಕತಪ್ತ ತಾಯಿಕುಂತಿ, ಕುರುಡುದೊರೆ ಧೃತರಾಷ್ಟ್ರ, ಹಿರಿಯಪಾಂಡವ ಧರ್ಮರಾಯರ ಕುರಿತು ಸಾಹಿತ್ಯವನ್ನು ರಚಿಸಿದ್ದಾರೆ. ವಿಜ್ಞಾನ ವಿಚಾರಗಳ ಕುರಿತು ಲೇಖನಗಳನ್ನು ಬರೆದಿರುತ್ತಾರೆ. ಪ್ರಸ್ತುತ ಬೆಂಗಳೂರಿನ ರಾಜಾಜಿನಗರದಲ್ಲಿ ವಾಸವಿದ್ದಾರೆ. ಕೃತಿಗಳು: ಸ್ವಂತ ಉದ್ಯಮ ಆರಂಭಿಸುವುದು ಹೇಗೆ? ಭಗವಾನ ಬುದ್ಧ, ವಿಜ್ಞಾನ ವಿಶ್ವಕೋಶ, ಮಕ್ಕಳ ವಿಶ್ವ ಜ್ಞಾನ ಕೋಶ (ಸರಣಿಗಳು),  ಜನಪದ ಸಂಸ್ಕೃತಿಯ ಮಹಾ ...

READ MORE

Related Books