ಮಾಡಿದ್ದುಣ್ಣೋ ಮಾಮಣ್ಣ

Author : ಮತ್ತೂರು ಸುಬ್ಬಣ್ಣ

Pages 40

₹ 5.00




Year of Publication: 1988
Published by: ಅನು ಪ್ರಕಾಶನ
Address: #375/24, 15ನೇ ಮುಖ್ಯರಸ್ತೆ, ಎಂ.ಸಿ. ಬಡಾವಣೆ, ವಿಜಯನಗರ, ಬೆಂಗಳೂರು-560040
Phone: 9448553797

Synopsys

ಮಾಡಿದ್ದುಣ್ಣೋ ಮಾಮಣ್ಣ-ಲೇಖಕ ಮತ್ತೂರು ಸುಬ್ಬಣ್ಣ ಅವರ ಮಕ್ಕಳ ನಾಟಕ. ತಪ್ಪು ಮಾಡಿದ ಮೇಲೆ ಅದಕ್ಕೆ ಶಿಕ್ಷೆ ಅನುಭವಿಸಲೇಬೇಕು.  ಹಾಗೆಯೇ, ಏನಾದರೂ ಸಮಸ್ಯೆ ಮಾಡಿದ ಮೇಲೆ ಅದಕ್ಕೆ ನಾವು ಬೆಲೆ ತೆರಲೇಬೇಕು ಎನ್ನುವಂತೆ ಈ ನಾಟಕವು ‘ಮಾಡಿದ್ದುಣ್ಣೋ ಮಾರಾಯ’ ಸಂದೇಶಕ್ಕೆ ಅನ್ವರ್ಥಕವಾಗುವ ರೀತಿಯಲ್ಲಿ ‘ಮಾಡಿದ್ದುಣ್ಣೋ ಮಾಮಣ್ಣ’ ನಾಟಕದ ಕಥಾ ಹಂದರ ನಿರ್ಮಿಸಲಾಗಿದೆ. ಮಕ್ಕಳಿಗೆ ಉತ್ತಮ ಸಂದೇಶ ನೀಡುತ್ತದೆ. 

About the Author

ಮತ್ತೂರು ಸುಬ್ಬಣ್ಣ

ಮಕ್ಕಳ ಕತೆ, ಕವನ, ನಾಟಕ ರಚನೆಯಲ್ಲಿ ಹೆಸರಾಗಿರುವ ಮತ್ತೂರು ಸುಬ್ಬಣ್ಣ ಎಂತಲೇ ಪರಿಚಿತರಾಗಿರುವವರು ಹೊಸಹಳ್ಳಿ ಬಾಲಸುಬ್ರಹ್ಮಣ್ಯ. ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕರಾಗಿ ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಇವರು ಮಕ್ಕಳ ಕತೆ ಹೇಳುವುದರಲ್ಲಿಯೂ ಸಿದ್ಧರು. ಮಾಡಿದ್ದುಣ್ಣೋ ಮಾಮಣ್ಣ, ಒಂದು ಕುರಿಯ ಕತೆ, ಅಂಶು ಮತ್ತು ರಾಬೊಟ್‌, ಸಮಯಪ್ರಜ್ಞೆ, ಕಾಡಿನ ಕತೆಗಳು, ಕುಮಾ ಮತ್ತು ಇತರ ಮಕ್ಕಳ ಕತೆಗಳು, ತಮ್ಮಣ್ಣ ಮತ್ತು ಇರುವೆ ರಾಜಕುಮಾರಿ, ವಿಚಿತ್ರ ಸಲಹೆ, ಒಂದು ಕುರಿಯ ಕತೆ, ಮಕ್ಕಳ ಕಥಾಲೋಕ ಭಾಗ-1, ಒಂದು ಕುರಿಯ ಕತೆ, ಮಕ್ಕಳ ಕಥಾಲೋಕ-೧,  ಹಣ್ಣಿನ ಕಳ್ಳ ...

READ MORE

Related Books