ರಜತ ರಂಗದ ಧ್ರುವತಾರೆ

Author : ವಿ. ಶ್ರೀಧರ್

Pages 1114

₹ 1500.00




Year of Publication: 2023
Published by: ಟೋಟಲ್ ಕನ್ನಡ
Address: ಟೋಟಲ್ ಕನ್ನಡ, 638, 10ನೇ ಬಿ ಮುಖ್ಯರಸ್ತೆ, 31ನೇ ಕ್ರಾಸ್, 4ನೇ ಬ್ಲಾಕ್, ಜಯನಗರ, ಪವಿತ್ರಾ ಹೊಟೇಲ್ ರಸ್ತೆ ಎದುರು, ಬೆಂಗಳೂರು - 560011
Phone: 9986222402 / 080 4146 0325

Synopsys

‘ರಜತ ರಂಗದ ಧ್ರುವತಾರೆ’ ಮಿನುಗುತಾರೆ ಕಲ್ಪನಾರ ಸಂಸ್ಮರಣ ಗ್ರಂಥವಾಗಿದ್ದು, ವಿ. ಶ್ರೀಧರ ಅವರು ಈ ಕೃತಿಯ ಸಂಪಾದಕರು. ಈ ಕೃತಿಯು ಕನ್ನಡ ರಂಗ ಕಂಡ ಒಬ್ಬ ಪ್ರಬುದ್ಧ ಕಲಾವಿದೆ ಕಲ್ಪನಾ ಅವರ ಬಗ್ಗೆ ಮಾತನಾಡುತ್ತದೆ. ಕಲ್ಪನಾ ಬದುಕಿರುವಾಗ ಅವರ ಬಗ್ಗೆ ಏನು ತಿಳಿಯದೆ, ಇದು ಕೇವಲ 6 ವರ್ಷಗಳ ಹಿಂದೆ ಅವರ ನಿಧನಾನಂತರ ಶರಪಂಜರ ಸಿನಿಮಾ ನೋಡಿ ಅವರ ಕಲೆಯ ಬಗ್ಗೆ ಅವರ ಅಭಿಮಾನಿಗಳನ್ನು ಬೆಳೆಸಿಕೊಳ್ಳುವುದರ ಫಲವೇ ಈ ಕೃತಿಯಾಗಿ ಇಂದು ಒಡಮೂಡಿದೆ.

About the Author

ವಿ. ಶ್ರೀಧರ್

ಯುವ ಲೇಖಕ ವಿ. ಶ್ರೀಧರ್ ಅವರಿಗೆ ಸಿನಿಮಾ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ. ಈ ಆಸಕ್ತಿಯಿಂದಲೇ ಕನ್ನಡ ರಂಗದ ಪ್ರಬುದ್ಧ ಕಲಾವಿದೆ ಕಲ್ಪನಾ ಕುರಿತು ಕೃತಿಯನ್ನು ಹೊರತಂದಿದ್ದಾರೆ. ಕೃತಿಗಳು: ‘ರಜತ ರಂಗದ ಧ್ರುವತಾರೆ’ ಮಿನುಗುತಾರೆ ಕಲ್ಪನಾರ ಸಂಸ್ಮರಣ ಗ್ರಂಥ ...

READ MORE

Related Books