ಉತ್ತರ ಕನ್ನಡ ಜಿಲ್ಲಾ ರಂಗಮಾಹಿತಿ

Author : ಶ್ರೀಪಾದ ಭಟ್‌

Pages 74

₹ 60.00




Year of Publication: 2017
Published by: ಕರ್ನಾಟಕ ನಾಟಕ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು
Phone: 08022237484

Synopsys

ಉತ್ತರ ಕನ್ನಡ ಜಿಲ್ಲೆಯ ರಂಗಭೂಮಿ ಚಟುವಟಿಕೆಗಳ ಕುರಿತು ಮಾಹಿತಿ ನೀಡುವ ಕೃತಿ ಇದು. ಉತ್ತರ ಕನ್ನಡದ ಮಕ್ಕಳ ರಂಗಭೂಮಿ, ರಂಗಭೂಮಿಯ ಹೆಜ್ಜೆಗುಂಟ, ಗ್ರಾಮೀಣ ನಾಟಕಗಳು, ವರ್ತಮಾನದ ರಂಗ ತಂಡಗಳು, ತರಬೇತು ಹೊಂದಿದ ಕಲಾವಿದರು, ನೇಪಥ್ಯ ತಂತ್ರಜ್ಞರು, ರಂಗ ನಿರ್ದೇಶಕರು, ರಂಗ ತಜ್ಞರು-ಸಂಘಟಕರು-ವಿಮರ್ಶಕರು, ರಂಗ ಪ್ರಶಸ್ತಿ ಪುರಸ್ಕೃತರು, ರಂಗ ಸಂಗೀತ ತಜ್ಞರು, ರಂಗ ಸಂಶೋಧಕರು, ರಂಗ ಪ್ರಕಟಣೆಗಳು, ರಂಗ ಮಂದಿರಗಳು ಮುಂತಾದ ವಿಷಯಗಳ ಕುರಿತು ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ.

About the Author

ಶ್ರೀಪಾದ ಭಟ್‌
(08 July 1966)

ಸಾಮಾಜಿಕ ಚಿಂತಕ, ಬರಹಗಾರ ಬಿ. ಶ್ರೀಪಾದ್‌ ಭಟ್‌ ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಹೊಸಪೇಟೆಯವರು. ಸಾಮಾಜಿಕ ಚಳವಳಿಯಲ್ಲಿ ತೊಡಗಿಸಿಕೊಂಡಿರುವ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದಾರೆ. ‘ವಿಮೋಚಕಿಯ ಕನಸುಗಳು, ಸಾವಿತ್ರಿಬಾಯಿ ಫುಲೆ ಬದುಕು-ಹೋರಾಟ, ಹುಲಿಯ ನೆರಳಿನೊಳಗೆ, ಬಹುಸಂಖ್ಯಾತವಾದ, ಫ್ಯಾಸಿಸಂ, ಹಿಂದುತ್ವ ಮತ್ತು ಭಾರತದ ಪ್ರಜಾಪ್ರಭುತ್ವ, ಜೆ.ಎನ್.ಯು. ಅಂಗಳದಲ್ಲಿ ರಾಷ್ಟ್ರೀಯವಾದದ ಕ್ಲಾಸುಗಳು’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.  ...

READ MORE

Related Books