ತಾಳಮದ್ದಲೆಯ ಎಂಭತ್ತು ಪ್ರಸಂಗಗಳು

Author : ಎಂ.ಆರ್. ವಾಸುದೇವ ಸಾಮಗ

Pages 296

₹ 400.00




Year of Publication: 2008
Published by: ಸಂಯಮಂ ಪ್ರಕಾಶನ
Address: ಸಾಮಧಾಮ, ಬೀಚ್ ರೋಡ್, ಕೋಟೇಶ್ವರ, ಉಡುಪಿ ಜಿಲ್ಲೆ- 576222
Phone: 7411755167

Synopsys

ತಾಳಮದ್ದಲೆಯ ಎಂಭತ್ತು ಪ್ರಸಂಗಗಳು- ಯಕ್ಷಗಾನ ಕಲಾವಿದ ಎಂ.ಆರ್.ವಾಸುದೇವ ಸಾಮಗ ಸಂಪಾದಿತ ಕೃತಿ. ಯಕ್ಷಗಾನದ ಮುಖ್ಯ ಪ್ರಸಂಗಗಳನ್ನು ಒಂದೆಡೆ ನೀಡುವ ಉದ್ದೇಶದಿಂದ ಈ ಕೃತಿಯನ್ನು ಸಂಪಾದಿಸಿದ್ದಾರೆ. ಇದು ಹವ್ಯಾಸಿ ಮತ್ತು ವೃತ್ತಿಪರ ಕಲಾವಿದರಿಗೆ ಉಪಯುಕ್ತವಾಗುವ ಪುಸ್ತಕವಾಗಿದೆ. ಮುಖ್ಯ ಕವಿಗಳ ಹೆಸರಿನೊಂದಿಗೆ ಪ್ರಸಂಗಗಳನ್ನು ವಿವರಿಸಿರುವ ಈ ಕೃತಿ ಯಕ್ಷಗಾನ ಕಲಾವಿದರಿಗೆ ಮತ್ತು ಆಸಕ್ತರಿಗೆ ಉಪಯುಕ್ತವಾಗಲಿದೆ ಎಂಬುದು ಈ ಕೃತಿಯ ಕರ್ತೃಗಳಾದ ವಾಸುದೇವ ಸಾಮಗ ಅವರ ಅಭಿಪ್ರಾಯ. 

 

About the Author

ಎಂ.ಆರ್. ವಾಸುದೇವ ಸಾಮಗ

ಎಂ.ಆರ್.ವಾಸುದೇವ ಸಾಮಗ- ಯಕ್ಷಗಾನ ಕಲಾವಿದರಾದ ವಾಸುದೇವ ಸಾಮಗ ಅವರು ತಾಳಮದ್ದಲೆಯ ಎಂಭತ್ತು ಪ್ರಸಂಗಗಳು ಎಂಬ ಗ್ರಂಥವನ್ನು ಸಂಪಾದಿಸಿದ್ದಾರೆ.  ...

READ MORE

Related Books