ಆಟದೊಳಗಾಟ ಮತ್ತು ಡೋರ್ ನಂಬರ್ ಎಂಟು

Author : ಕಾವ್ಯಾ ಕಡಮೆ ನಾಗರಕಟ್ಟೆ

Pages 119

₹ 75.00




Year of Publication: 2019
Published by: ಬಂಡಾಯ ಪ್ರಕಾಶನ
Address: ಸಹಯಾನ ಕೆರಕೋಣ, ಅರೆಅಂಗಡಿ ಅಂಚೆ, ಹೊನ್ನಾವರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ-581334
Phone: 9448578021

Synopsys

ಕಾವ್ಯ ಕಡಮೆಯವರ ಮೊದಲ ನಾಟಕ ಸಂಕಲನ ಇದಾಗಿದೆ. ಈ ಕೃತಿಯಲ್ಲಿನ ಆಟದೊಳಗಾಟ ನಾಟಕ ಮುದ್ರಣವಾಗುವ ಮೊದಲೇ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದಿತ್ತು. ಮನೆ ಕತೆಯೇ ಈ ಆಟದೊಳಗಾಟ ನಾಟಕದ ಕಥಾವಸ್ತು. ಈ ಕೃತಿಯಲ್ಲಿ ಎರಡು ನಾಟಕಗಳಿವೆ. ಹೊಸ ಕಾಲದ ಕಥಾ ವಸ್ತುವನ್ನು ಹೊಂದಿರುವ ಡೋರ್ ನಂಬರ್ ಎಂಟು ನಗರದ ಒಂದು ಮೂಲೆಯಲ್ಲಿ ನಡೆಯುವ ಕೃಷ್ಣ ಮತ್ತು ಅರ್ಜುನ ವೇಷಧಾರಿಗಳಿಬ್ಬರ ನಡುವೆ ನಡೆಯುವ ಮಾತುಕತೆಯೇ ಆಗಿದೆ.

About the Author

ಕಾವ್ಯಾ ಕಡಮೆ ನಾಗರಕಟ್ಟೆ

ಯುವ ಬರಹಗಾರ್ತಿ ಕಾವ್ಯ ಕಡಮೆ ನಾಗರಕಟ್ಟೆ ಅಮೆರಿಕದಲ್ಲಿ ನೆಲೆಸಿದ್ದಾರೆ.  ಅವರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಹಾಗೂ ಅವರ ಜೀನ್ಸ್‌ ತೊಟ್ಟ ದೇವರು ಕವನ ಸಂಕಲನಕ್ಕೆ ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ ದೊರೆತಿದೆ. ...

READ MORE

Related Books