ಚಿರೇಬಂದಿ ವಾಡೆ

Author : ಮಾರುತಿ ಶಾನಭಾಗ್

Pages 84

₹ 35.00




Year of Publication: 1996
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಪರಂಪರಾಗತವಾಗಿ ಬಂದ ಒಂದು ವಾಡೆಯಲ್ಲಿ ಬದುಕುತ್ತಿರುವ ಒಂದು ಕೂಡುಕುಟುಂಬದ ಕಥನವನ್ನು ಹಿನ್ನೆಲೆಯಾಗಿಟ್ಟುಕೊಂಡು ಚೆಕಾಫ್ ಮಾದರಿಯ ಸೂಕ್ಷ್ಮ-ವಾಸ್ತವ ಕಥನವೊಂದನ್ನು ಕಟ್ಟುವ ಆಶಯವನ್ನು ಹೊತ್ತಿರುವ ಈ ನಾಟಕವು ಆಧುನಿಕ ಭಾರತದ ಮುಖ್ಯ ನಾಟಕಗಳಲ್ಲೊಂದು ಎಂದು ಪ್ರಖ್ಯಾತವಾಗಿದೆ. ಇದು ಈಗಾಗಲೇ ಹಲವು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿದೆ; ಹಲವು ಕಡೆ ಪ್ರಯೋಗಗಳನ್ನೂ ಕಂಡಿದೆ. ಹಲವು ವರ್ಷಗಳ ಹಿಂದೆ ನೀನಾಸಮ್ ತಿರುಗಾಟವು ಈ ನಾಟಕವನ್ನು ಯಶಸ್ವಿಯಾಗಿ ರಂಗಪ್ರಯೋಗವಾಗಿ ಮಾರ್ಪಡಿಸಿ ಕರ್ನಾಟಕದಾದ್ಯಂತ ಪ್ರದರ್ಶನಗಳನ್ನೂ ನೀಡಿದೆ.

Related Books