
ನಮ್ಮ ವಿದ್ಯಾಭ್ಯಾಸದ ಕ್ರಮ ಡಿಜಿಟಲೈಸ್ ಆಗಿದ್ದು ಹಾಗೂ ಪೋಷಕರ ಕರ್ತವ್ಯದ ಒತ್ತಡದಲ್ಲಿ ಮಕ್ಕಳು ಕೇವಲ ಮಾಹಿತಿದಾರರಾಗುತ್ತಿದ್ದಾರೆ. ಅವರಲ್ಲಿ ಅಷ್ಟೇ ಸರಾಗವಾಗಿ ಒಳಗೊಳಗೇ ಮನೋಬಲದ ಕುಸಿತವು ನುಸುಳುತ್ತಿದ್ದು ಹದಿಹರೆಯದ ಮಕ್ಕಳು ಅದರಿಂದ ಹೊರಬಂದು ಸಧೃಡ ಮನೋಬಲವನ್ನು ಪಡೆಯುವುದು ಹೇಗೆ ಎಂಬುದರ ಕುರಿತು ಲೇಖಕ ಸಿ.ಆರ್. ಚಂದ್ರಶೇಖರ ಅವರು ಈ ಕೃತಿಯಲ್ಲಿ ಚರ್ಚಿಸಿದ್ದಾರೆ.
©2025 Book Brahma Private Limited.