ಹೈದರಾಬಾದ್ ವಿಮೋಚನೆಯ ವೀರಗಾಥೆ

Author : ಪ್ರಹ್ಲಾದ ಎಂ. ಕುಳಗೇರಿ

Pages 284

₹ 250.00
Year of Publication: 2018
Published by: ರಾಷ್ಟೋತ್ಥಾನ ಸಾಹಿತ್ಯ
Address: ಕೇಶವಶಿಲ್ಪ, ಚಾಮರಾಜಪೇಟೆ, ಬೆಂಗಳೂರು

Synopsys

ಹೈದರಾಬಾದ್‌ನ ನಿಜಾಮ ಸ್ವತಂತ್ರ ಭಾರತದ ಭಾಗವಾಗದೆ ಸ್ವತಂತ್ರ ಮತೀಯ ರಾಜ್ಯವೆಂದು ಘೋಷಿಸಿಕೊಂಡ,ಆದರೆ ಹೈದರಾಬಾದನ್ನು ಸ್ವತಂತ್ರ ರಾಜ್ಯವನ್ನಾಗಿ ಇರಿಸಿಕೊಳ್ಳುವುದು ಸುಲಭವಲ್ಲವೆಂದು ತಳಿದ ನಿಜಾಮ,ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದನು.ಅಲ್ಲಿನ ಹಿಂದುಗಳ ಮೇಲೆ ಅಕ್ರಮ ಅನ್ಯಾಯ ಹಿಂಸೆ ಮಾಡಿದ,ರಜಾಕರ ಪಡೆ ಹಿಂದೂಗಳ ಮೇಲೆ ಅನೇಕ ಅನಾಚಾರಗಳನ್ನು ನಡೆಸಿತು. ತಮಗೆ ಅಡ್ಡ ಬಂದವರನ್ನು ಕತ್ತರಿಸಿ ಹಾಕಿತು. ಈ ರಜಾಕರ ವಿರುದ್ಧ ನಡೆದ ಹಿಂದೂಗಳ ಪ್ರತಿಭಟನೆ ಮತ್ತು ಉಗ್ರ ಹೋರಾಟ ವಿವರಿಸಲಾಗಿದೆ,ಕೃತಿಯಲ್ಲಿ 12 ಅಧ್ಯಾಯಗಳಿವೆ.

Related Books