ಮುಂಡ ಮತ್ತು ಅವರ ದೇಶ

Author : ಎನ್. ಚಂದ್ರಪ್ಪ

Pages 344

₹ 150.00
Year of Publication: 2004
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಲೇಖಕ ಶರತ್ ಚಂದ್ರ ರಾಯ್ ಅವರು ಬರೆದಿರುವ ಇಂಗ್ಲಿಷ್ ಮೂಲವನ್ನು  ಕನ್ನಡಕ್ಕೆ ’ಮುಂಡ ಮತ್ತು ಅವರ ದೇಶ’ ಎಂಬ ಶೀರ್ಷಿಕೆಯಡಿ ಅನುವಾದ ಮಾಡಿದವರು ಎನ್. ಚಂದ್ರಪ್ಪ. 

ಈ ಕೃತಿಯಲ್ಲಿ ಭಾರತದ ಬುಡಕಟ್ಟು ಜನಾಂಗದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಮುಂಡ ಸಮುದಾಯದ ಬಗ್ಗೆ ವಿವರಿಸಲಾಗಿದೆ. ಮುಂಡಾ ಸಮುದಾಯದ ಪ್ರತಿರೋಧದ ಪಾಠವಾಗಿ ಉಳಿಯುತ್ತದೆ. ನಾವು “ಸಮಾಜದ ಮುಖ್ಯವಾಹಿನಿ” ಎಂದು ಯಾವುದನ್ನೋ ಕರೆಯುತ್ತೇವೋ ಅಲ್ಲೆಲ್ಲ ಬುಡಕಟ್ಟು ಜನರನ್ನು ಮೂಲೆಗುಂಪು ಮಾಡಲಾಗಿದೆ. ಈ ಸಮುದಾಯದ ಬಗ್ಗೆ ಆಳವಾದ ಅಧ್ಯಯನ ಮಾಡಿದ ಲೇಖಕ ಪ್ರೊ. ಎನ್.ಚಂದ್ರಪ್ಪ ರವರು ಈ ಸಮುದಾಯದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಕಲೆ ,ಆಚರಣೆಗಳ ಬಗ್ಗೆ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.

Related Books