ಅಜರಾಮರ ಅಯೋಧ್ಯೆ

Author : ರಾಧಾಕೃಷ್ಣ ಕೆ ವಿ

Pages 144

₹ 117.00




Year of Publication: 2019
Published by: ಸಮನ್ವಿತ ಪ್ರಕಾಶನ

Synopsys

ಅಜರಾಮರ ಅಯೋಧ್ಯೆ ಕೆ.ವಿ ರಾಧಾಕೃಷ್ಣ ರಚನೆಯ ಕಥನವಾಗಿದೆ. ರಾಮಾಯಣ ಕಾಲದಿಂದ ಅಯೋಧ್ಯೆಯ ಮಹತ್ವ, ಜಗತ್ತಿನ ಭೂಗೋಳದ ವಿವರಗಳು, ಇತಿಹಾಸದಲ್ಲಿ ಅಯೋಧ್ಯೆ ರಾಮಂದಿರದ ಪುನರ್ ನಿರ್ಮಾಣ, ಅದಕ್ಕಾಗಿ ನಡೆದ ಸಂಘರ್ಷಗಳು, ವ್ಯಾಜ್ಯಗಳು ಮತ್ತು ತೀರ್ಪಿನ ಸಾರ ಸಂಗ್ರಹವನ್ನು ಈ ಕಥನ ಹೊಂದಿದೆ.

About the Author

ರಾಧಾಕೃಷ್ಣ ಕೆ ವಿ

ಸಮನ್ವಿತ ತಂಡದ ಸಂಸ್ಥಾಪಕರು. ಬರೆಹಗಾರರು, ರಂಗಕರ್ಮಿ, ಸಂಘಟಕ. ಇವರ ಸಂಪಾದಕತ್ವದಲ್ಲಿ ಇಸ್ರೇಲ್ -ಕೆಣಕಿ ಗೆದ್ದವರಿಲ್ಲ, ತಕ್ಷನ ಗಾಂಧಾರ, ಲೌಕ್‌ಡೌನ್- ದಿಗ್ಬಂಧನ ಕಲಿಸಿದ ಪಾಠಗಳು, ಸೇರಿದಂತೆ ಹಲವು ಮೌಲಿಕ ಕೃತಿಗಳು ಪ್ರಕಟಗೊಂಡಿವೆ. ಕಳೆದ ಐದು ಶತಮಾನಗಳ ಅವಧಿಯಲ್ಲಿನ ರಾಮ ಜನ್ಮಭೂಮಿ ವಿವಾದದ ಸಂಪೂರ್ಣ ಚಿತ್ರಣ ನೀಡುವ "ಅಜರಾಮರ ಅಯೋಧ್ಯೆ" ಇವರ ಮತ್ತೊಂದು ಕೃತಿ. ...

READ MORE

Related Books