ಸ್ವತಂತ್ರ ಭಾರತದಲ್ಲಿ ಜನಸಾಮಾನ್ಯರು

Author : ಎಂ.ವಿ. ಭಟ್

Pages 216

₹ 150.00
Published by: ಯುಗಪುರುಷ ಪ್ರಕಟಣಾಲಯ
Address: ಕಿನ್ನಿಗೋಳಿ, ದಕ್ಷಿಣ ಕನ್ನಡ ಜಿಲ್ಲೆ-574150
Phone: 0824-2295423

Synopsys

ಸಾಮಾಜಿಕ ಅಧ್ಯಯನದ ಹಿನ್ನೆಲೆಯಲ್ಲಿ ರಚನೆಯಾದ ಇಪ್ಪತ್ತೈದು ಲೇಖನಗಳ ಸಂಕಲನ, ಸ್ವಾತಂತ್ರ್ಯ ನಂತರದ ಭಾರತ ಕಂಡ ವಿಭಿನ್ನ ನೆಲೆಗಳ ಸಮಸ್ಯೆಗಳನ್ನು ಕುರಿತ ತೀಕ್ಷ್ಣ ವಿಚಾರ, ಇಲ್ಲಿನ ಬಹಳಷ್ಟು ಪತ್ರಿಕಾ ಬರಹಗಳಾದುದರಿಂದ ಕಾಲಿಕ ಚಿಂತನೆಗಳು ಸಾರ್ವಕಾಲಿಕತೆಗೆ ಹಂಬಲಿಸುತ್ತಿರುವುದನ್ನು ಕಾಣಬಹುದು.

About the Author

ಎಂ.ವಿ. ಭಟ್

ಲೇಖಕ ಎಂ. ವಿ. ಭಟ್ ತಮ್ಮ ಇಳಿವಯಸ್ಸಿನಲ್ಲೂ ಚಿಂತನೆಗೆ ತೆರೆದುಕೊಂಡವರು. ಸಾಹಿತ್ಯ ಲೋಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅವರು ಯುಗಪುರುಷ ಪ್ರಕಟಣಾಲಯದ ಮೂಲಕವೇ ಹತ್ತು ಹಲವಾರು ಕೃತಿಗಳನ್ನು ಪ್ರಕಟಪಡಿಸಿದ್ದಾರೆ. ಅವರಿಗೆ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಜೊತೆಗೆ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ಲಭಿಸಿದೆ.    ...

READ MORE

Related Books