ಪ್ರಜ್ವಲ ಕಾಶಿ

Author : ಕೆ. ಚಂದ್ರಮೌಳಿ

Pages 340

₹ 225.00




Year of Publication: 2007
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004

Synopsys

ಭಾರತೀಯ ಸಂಸ್ಕೃತಿಯ ಸಂಕ್ಷಿಪ್ತ ಚಿತ್ರಣವನ್ನು ನೀಡುವ ಕೃತಿ ‘ಪ್ರಜ್ವಲ ಕಾಶಿ’. ಹಿಂದೂ ಸಂಸ್ಕೃತಿಯ ವಿವಿಧ ತಾಣಗಳ ಕುರಿತು ಈ ಕೃತಿಯು ಮಾಹಿತಿ ನೀಡುತ್ತದೆ.

About the Author

ಕೆ. ಚಂದ್ರಮೌಳಿ

ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಕೆ. ಚಂದ್ರಮೌಳಿಯವರು  ಪ್ರವೃತ್ತಿಯಲ್ಲಿ ಬರಹಗಾರ. ಹರಟೆ, ಹಾಸ್ಯಪ್ರಬಂಧಗಳಿಂದ ಹಿಡಿದು ಪ್ರವಾಸ ಕಥನ, ನಾಟಕ, ಕಾದಂಬರಿ ಮತ್ತು ಸಾಂಸ್ಕೃತಿಕ ಅಧ್ಯಯನಗಳವರೆಗೂ ಇವರ ಸಾಹಿತ್ಯ ವ್ಯಾಪ್ತಿ ಹರಡಿದೆ. ಮರಾಠಿ ಮತ್ತು ಹಿಂದಿ ಭಾಷೆಗಳಿಗೂ ಇವರ ಪ್ರವಾಸ ಕಥನಗಳು ಅನುವಾದವಾಗಿವೆ. ಹರಟೆಗಳಲ್ಲಿ 'ಹೆಂಡತಿಯ ಗುಲಾಮ', ಕಥೆಗಳಲ್ಲಿ 'ಐರಾವತದ ಕಥೆಗಳು', ನಾಟಕಗಳಲ್ಲಿ 'ಪಾರ್ಟಿ', ಸಾಂಸ್ಕೃತಿಕ ಅಧ್ಯಯನಗಳಲ್ಲಿ 'ಬೆಂಗಳೂರಿನ ನೋಟಗಳು' ಮತ್ತು 'ಲ್ಯೂಮಿನಸ್ ಕಾಶಿ ಟು ವೈಬ್ರಟ್ ವಾರಾಣಸಿ' ಪ್ರಮುಖವಾದವು. ಚಂದ್ರಮೌಳಿಯವರದು ಎದುರಿಗೆ ಕೂತು ಮಾತ ನಾಡುವಂತಹ ಆಪ್ತಶೈಲಿ; ಒಮ್ಮೆ ಅರಳಿದ ಮಂದಹಾಸ ಕೊನೆಯವರೆಗೂ ಉಳಿಯುವಂತಹ ಸುರಸ ಹಾಸ್ಯ; ಅಪಾರ ವಿಷಯ ...

READ MORE

Related Books