ಅನಿಚ್ಚಾ

Author : ಜಾನಕಿ ಸುಂದರೇಶ

Pages 134

₹ 60.00




Year of Publication: 2003
Published by: ಸುಮಂತ ಪ್ರಕಾಶನ
Address: # 1-183, ಉಪ್ಪಿನಕೋಟೆ, ಬ್ರಹ್ಮಾವರ, ಉಡುಪಿ ಜಿಲ್ಲೆ-576213

Synopsys

‘ಅನಿಚ್ಚಾ’ ಜಾನಕಿ ಸುಂದರೇಶ್‌ ಅವರ ಅನುವಾದಿತ ನಾಟಕವಾಗಿದೆ. ಬಹಳಷ್ಟು ಗಂಭೀರ ವಿಷಯಗಳಿಗೆ ಚಿಕ್ಕಾಸಿನ ಬೆಲೆಯೂ ಕೊಡಲಾರದ ಮಾನವ ಅತಿ ಚಿಕ್ಕ ಚಿಕ್ಕ ಸಂಗತಿಗಳಿಗೆ ಭಾರೀ ಬೆಲೆ ತೆರಬಲ್ಲ! ಈ ವೈರುಧ್ಯದ ಎಳೆಗಳನ್ನು ಇಲ್ಲಿನ ಕಥೆಗಳಲ್ಲಿ ಸಾಕಷ್ಟು ದುಡಿಸಿಕೊಂಡ ಲೇಖಕಿ ಅವುಗಳಿಗೆ ಜೀವತುಂಬಿ ಅರ್ಥೈಸಿದ್ದಾರೆ.

About the Author

ಜಾನಕಿ ಸುಂದರೇಶ

ಜಾನಕಿ ಸುಂದರೇಶ ಅವರು ಲೇಖಕಿ.  ಕೃತಿಗಳು-ಕೋಣಾಯಣ, ನೀವು ಚೆನ್ನಾಗಿ ಆಲೋಚಿಸಬಲ್ಲಿರಾ ?, ನೂರಿ, ಕೌಟುಂಬಿಕ ಸಾಮರಸ್ಯ ಸಾಧಿಸಿ ಇತ್ಯಾದಿ ...

READ MORE

Reviews

ಹೊಸತು- 2003-ಜನವರಿ

ಕಥಾವಸ್ತುಗಳು ನಡೆಯುತ್ತಲೇ ಇರುವ ಸತ್ಯ ಸಂಗತಿಗಳು ಎನ್ನಲಡ್ಡಿಯಿಲ್ಲ. ನಮ್ಮೆಲ್ಲರ ಬಾಳಿನಲ್ಲಿ ನಿರಂತರವಾಗಿ ಎದುರಾಗುತ್ತ ದಾಟಿ ಮುಂದೆ ಹೋಗುತ್ತ - ಮತ್ತೆ ಮತ್ತೆ ಎದುರಾಗುವ ವರ್ತುಲ ಸ್ವರೂಪದ ವಿಷಯಗಳು. ಬಹಳಷ್ಟು ಗಂಭೀರ ವಿಷಯಗಳಿಗೆ ಚಿಕ್ಕಾಸಿನ ಬೆಲೆಯೂ ಕೊಡಲಾರದ ಮಾನವ ಅತಿ ಚಿಕ್ಕ ಚಿಕ್ಕ ಸಂಗತಿಗಳಿಗೆ ಭಾರೀ ಬೆಲೆ ತೆರಬಲ್ಲ! ಈ ವೈರುಧ್ಯದ ಎಳೆಗಳನ್ನು ಇಲ್ಲಿನ ಕಥೆಗಳಲ್ಲಿ ಸಾಕಷ್ಟು ದುಡಿಸಿಕೊಂಡ ಲೇಖಕಿ ಅವುಗಳಿಗೆ ಜೀವತುಂಬಿ ಅರ್ಥೈಸಿದ್ದಾರೆ.

Related Books