
ಮನೋ ವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ-ಕೌನ್ಸೆಲಿಂಗ್ ಏನು, ಯಾರಿಗೆ? ಮಾಡುವುದು ಹೇಗೆ?. ಮನೋವಿಜ್ಞಾನವನ್ನು ಕನ್ನಡದಲ್ಲಿ ಸರಳವಾಗಿ ಬರೆಯುತ್ತಿರುವ ಈ ಲೇಖಕರು, ಮನೋವಿಜ್ಞಾನದ ಹತ್ತು ಹಲವು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ್ದಾರೆ. ಕೌನ್ಸೆಲಿಂಗ್ ಎಂಬುದು ಕನ್ನಡದಲ್ಲಿ ಆಪ್ತ ಸಮಾಲೋಚನೆ ಎಂಬ ಅರ್ಥ ನೀಡುತ್ತದೆ. ಆತಂಕ, ಚಿಂತೆ, ಭಯ ಹೀಗೆ ಮನೋರೋಗದಿಂದ ಬಳಲುವವರಿಗೆ ಆಪ್ತ ಸಮಾಲೋಚನೆ ಅಗತ್ಯ. ಇವರು ಆಸ್ಪತ್ರೆಯ ಒಳರೋಗಿಗಳಲ್ಲ.ಕೌನ್ಸೆಲಿಂಗ್ ಯಾವಾಗ ನೀಡಬೇಕು ಎಂಬುದರಲ್ಲೂ ವೈದ್ಯರು ಎಚ್ಚರಿಕೆ ವಹಿಸುವ ಅನಿವಾರ್ಯತೆ ಇದೆ. ಈ ಕೃತಿಯು ಕೌನ್ಸೆಲಿಂಗ್ ಕುರಿತು ರೋಗಿಗಳಿಗೆ ಮಾಹಿತಿ ನೀಡುತ್ತದೆ. .
©2025 Book Brahma Private Limited.