ಕನಸುಗಳ ಲೋಕದಲ್ಲಿ: ಅಮೃತಯಾನ-4

Author : ಅಮೃತಾ ರಕ್ಷಿದಿ

Pages 160

₹ 145.00




Year of Publication: 2017
Published by: ಅಭಿರುಚಿ ಪ್ರಕಾಶನ,
Address: ಮೈಸೂರು

Synopsys

ಲೇಖಕಿ ಅಮೃತ ರಕ್ಷಿದಿ ಅವರ ಕೃತಿ-ಕನಸುಗಳ ಲೋಕದಲ್ಲಿ. ಇದು ಅಮೃತಯಾನ-4 ರ ಕೃತಿಯಾಗಿದೆ. ತಮಗೆ ಬರೆಯಬೇಕೆನಿಸಿದ ವಿಷಯಗಳ ಮೇಲೆ ಅನಿಸಿದ್ದನ್ನು ಬರೆದ ಕೃತಿ ಇದು. ಅಂದಮಾತ್ರಕ್ಕೆ ಇದು ಆತ್ಮಕಥೆಯಲ್ಲ. ಸಹಜವಾಗಿ ಬರೆದಿರುವುದರಿಂದ ಬರಹದಲ್ಲಿ ಕೃತೃಮತೆ ಇಲ್ಲ. ಲೇಖಕಿಯು ಕನಸುಗಳ ಲೋಕದಲ್ಲಿ ಎಂಬ ಶೀರ್ಷಿಕೆಯಡಿ ಸರಣಿ ರೂಪದ ಬರಹಗಳನ್ನು ಬರೆದಿದ್ದಾರೆ.

About the Author

ಅಮೃತಾ ರಕ್ಷಿದಿ - 04 September 2017)

ರಕ್ಷಿದಿ ಎಂಬ ಮಲೆನಾಡಿನಲ್ಲಿ ಹುಟ್ಟಿದ ಅಮೃತಾ ’ಅಮೃತಯಾನ’ ಎಂಬ ಐದು ಸಂಪುಟಗಳ ಲೇಖಕಿ. ಸಣ್ಣ ವಯಸ್ಸಿನಲ್ಲಿ ಕಾಣಿಸಿದ ಪ್ಯಾರನಾಯ್ಡ್‌ ಸ್ಕಿಝೋಫ್ರೇನಿಯಾದ ಜೊತೆ ಸೆಣೆಸಿದ ಅಮೃತಾ ಬದುಕಿದ್ದು ಕೇವಲ ಎರಡು ದಶಕ ಮಾತ್ರ. 2017ರಲ್ಲಿ ’ಅಮೃತಾ’ ಎಂಬ ಹುಡುಗಿ ಬರೆದ ಜೀವನ ಚರಿತ್ರೆಯ ಐದು ಸಂಪುಟ ಬಿಡುಗಡೆಯಾಗುವ ಮುನ್ನವೇ ಕಾಲನ ಮನೆಯತ್ತ ಪಯಣ ಬೆಳೆಸಿದಳು. ಎರಡು ವರ್ಷದ ಮಗುವಾಗಿದ್ದಾಗಲೇ ಕಾಣಿಸಿಕೊಂಡ ಕಾಯಿಲೆ ಕೊನೆಯವರೆಗೂ ಅವಳನ್ನು ಕಾಡಿತು. ತನ್ನ ಬದುಕಿನ ಕೊನೆಯ ದಿನಗಳಲ್ಲಿ ಎರಡು ದಶಕದ ಅವಧಿಯನ್ನು ಅಕ್ಷರದಲ್ಲಿ ಹಿಡಿದಿಟ್ಟಳು. ಈ ಕತೆಯಲ್ಲಿ ಅಮೃತಾ ’ತನ್ನ ಕತೆ’ ಹೇಳುವುದಿಲ್ಲ. ಆದ್ದರಿಂದ ...

READ MORE

Related Books