ವೀರಪ್ಪನ್ ಡೆತ್ warrant

Author : ಎಸ್. ಕೆ. ಉಮೇಶ್

Pages 245

₹ 225.00




Year of Publication: 2022
Published by: ಸಪ್ನ ಬುಕ್ ಹೌಸ್
Address: ಬೆಂಗಳೂರು

Synopsys

ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ಎಸ್.ಕೆ. ಉಮೇಶ್ ಅವರು ತಮ್ಮ ವೃತ್ತಿಬದುಕಿನ ಸಂದರ್ಭದ ಅನುಭವಗಳನ್ನು ದಾಖಲಿಸುವಲ್ಲಿ ಸದಾ ಆಸಕ್ತರು. ತಾವು ಎದುರಿಸಿದ್ದ ಹಲವು ಸವಾಲಿನ ಸನ್ನಿವೇಶಗಳ ಬಗ್ಗೆ ಐ ವಿಟ್ನೆಸ್ ಎಂಬ ಕೃತಿ ಬರೆದಿದ್ದ ಉಮೇಶ್ ಅವರು ಈಗ ವೀರಪ್ಪನ್ ಕುರಿತ ಕಥಾನಕವನ್ನು ಬರೆದಿದ್ದಾರೆ. ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ಕುರಿತ ಮಹತ್ವದ ಮತ್ತು ರೋಚಕ ವಿವರಗಳನ್ನು ಒಳಗೊಂಡ ಕೃತಿ ಇದಾಗಿದೆ.

About the Author

ಎಸ್. ಕೆ. ಉಮೇಶ್

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸೇವೆಸಲ್ಲಿಸಿರುವ ಎಸ್. ಕೆ. ಉಮೇಶ್ ಅವರು ಮೂಲತಃ ರಾಮನಗರ ಜಿಲ್ಲೆಯ ಸೋರೆಕಾಯಿದೊಡ್ಡಿಯವರು. ಕನಕಪುರದಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದ ಅವರು ವಕೀಲರಾಗಿ ವೃತ್ತಿ ಆರಂಭಿಸಿದರು. ಆದರೆ ಆನಂತರದಲ್ಲಿ ಅವರೇ ಬಯಸಿದಂತೆ ಸಬ್ ಇನ್ಸ್ ಪೆಕ್ಟರ್ ಹುದ್ದೆ ದೊರೆತು, 31 ವರ್ಷಗಳ ಕಾಲ ಸಾರ್ವಜನಿಕ ವಲಯದಲ್ಲಿ ಸೇವೆ ಸಲ್ಲಿಸಿದ್ದಾರೆ. 1990ರಿಂದ 2020ರವರೆಗೆ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ತಮ್ಮ ಕಾರ್ಯಕ್ಕಾಗಿ 2015ರಲ್ಲಿ ರಾಷ್ಟ್ರಪತಿ ಪದಕ, 2020ನೇ ಸಾಲಿನ ಕೇಂದ್ರ ಸರ್ಕಾರದ ಸ್ಪೆಷಲ್ ಆಪರೇಷನ್ ಮೆಡಲ್ ಹಾಗೂ ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ. ಪೊಲೀಸ್ ಇಲಾಖೆಯಲ್ಲಿ ತಮಗೆ ಎದುರಾದ ...

READ MORE

Related Books