ಗ್ರಾಮೀಣ ಮತ್ತು ಕೃಷಿ ಭಾರತದ ಸ್ಥಿತಿ ಗತಿ

Author : ಕೆ.ಪಿ. ಸುರೇಶ್

Pages 84

₹ 80.00




Year of Publication: 2021
Published by: ಪುನರ್ಚಿತ್ ಸಂಸ್ಥೆ
Address: ನಾಗವಲ್ಲಿ ಚಾಮರಾಜನಗರ.
Phone: 9019529494

Synopsys

ಲೇಖಕ ಕೆ.ಪಿ. ಸುರೇಶ ಅವರ ‘ಗ್ರಾಮೀಣ ಮತ್ತು ಕೃಷಿ ಭಾರತದ ಸ್ಥಿತಿ ಗತಿ’ ಕೃತಿ ಕೃಷಿಯ ಜೊತೆಗೆ ಪರಿಸರ, ಮಾನವ ಹಕ್ಕುಗಳು, ಉದ್ಯೋಗ ಸೇರಿದಂತೆ ಹತ್ತು ವಿಷಯಗಳ‌ ಕುರಿತಾಗಿ ಸರಣಿ ಲೇಖನ ಸಂಕಲನವಾಗಿದೆ. ಗ್ರಾಮೀಣ ಭಾರತ ಮತ್ತು ಕೃಷಿಯ ಕುರಿತಂತೆ ಓದುಗರ ಬೇಡಿಕೆಗೆ ತಕ್ಕಂತೆ ಅನೇಕ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಲೇಖಕ ಸುರೇಶ ಅವರು. ಈ ಕೃತಿಯು ಗ್ರಾಮೀಣ ಭಾರತದ ಕೃಷಿಕರ ಸ್ಥಿತಿಗತಿಗಳನ್ನು ವಿವರಿಸುತ್ತದೆ. 

About the Author

ಕೆ.ಪಿ. ಸುರೇಶ್

ಕೆ.ಪಿ. ಸುರೇಶ್ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.  ಸುಸ್ಥಿರ/ಸಾವಯವ ಕೃಷಿ,  ಗಾಂಧೀ ವಿಚಾರಗಳು, ಸಾಹಿತ್ಯ- ವಿಭಿನ್ನ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿರುವ ಇವರು ಈಗಾಗಲೇ ಎರಡು ಕವನ ಸಂಕಲನ, ಎರಡು ಅನುವಾದಿತ ಕೃತಿಗಳನ್ನು ರಚಿಸಿದ್ದಾರೆ. ಕೃಷಿ ಮತ್ತು ಗ್ರಾಮೀಣ ಆರ್ಥಿಕತೆ ಅಭಿವೃದ್ಧಿ, ಇವುಗಳ ಬಗ್ಗೆ ಸತತ ಚಿಂತನೆ ನಡೆಸುವ ಇವರು ತೆರೆಯ ಹಿಂದೆಯೇ 'ಅನಾಮಿಕ'ರಾಗಿ ಇರಲು ಬಯಸುವವರು. ಇವರ ಸಾಹಿತ್ಯ ಕೈಂಕರ್ಯ, ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ...

READ MORE

Related Books