ಕೃಷಿ- ಕಾರ್ಮಿಕರ ಸ್ಥಿತಿ-ಗತಿ ಮತ್ತು ಯೋಜನೆಗಳು

Author : ಅಮೀನಸಾಬ ಲಾ-ನದಾಫ

Pages 52

Synopsys

ಕೃಷಿ- ಕಾರ್ಮಿಕರ ಸ್ಥಿತಿ-ಗತಿ ಮತ್ತು ಯೋಜನೆಗಳು ತಮ್ಮ ಗ್ರಾಮದ ಕೃಷಿಕರ ಬದುಕನ್ನೆ ಕೇಂದ್ರವಾಗಿರಿಸಿಕೊಂಡು ಗ್ರಾಮೀಣ ಭಾಗದ ಕೃಷಿ-ಕೃಷಿಕಾರ್ಮಿಕರ ಸ್ಥಿತಿಗತಿಯನ್ನು ಬಹಳ ಸೋದಾಹರಣವಾಗಿ ಚಿತ್ರಿಸುವಲ್ಲಿ ಸಫಲವಾಗಿದ್ದಾರೆ. ಈ ಕೃತಿಯಲ್ಲಿ ನಾವು ತಿಳಿದುಕೊಳ್ಳುವಂತಹ ಅಂಶಗಳು ಹೇರಳವಾಗಿದ್ದು ಕೃಷಿ ಕಾರ್ಮಿಕರ ಕಷ್ಟದ ಬದುಕು, ಪ್ರಕೃತಿ ವಿಕೋಪ ಮಾರುಕಟ್ಟೆಯ ಏರಿಳಿತ ಹಾಗೂ ಸರಕಾರದ ಯೋಜನೆಗಳು ತಳಮಟ್ಟದ ಗ್ರಾಮೀಣ ಜನರಿಗೆ ತಲುಪಿಸುವಲ್ಲಿ ಯಾವ ರೀತಿಯಲ್ಲಿ ಜನರು ಫಲಪ್ರದಗೊಳಿಸಿಕೊಳ್ಳುತ್ತಿದ್ದಾರೆ ಎಂಬುದು ತಿಳಿಯುವಂತಹದ್ದಾಗಿದೆ. ಈ ಮೂಲಕ ಗ್ರಾಮೀಣ ರೈತಾಪಿ ವರ್ಗದ ವಿವಿಧ ಮುಖದರ್ಶನವನ್ನು ಅಕ್ಷರಗಳ ಮೂಲಕ ತೋರಿಸುವಂತಹ ಕಾರ್ಯವನ್ನು ಲೇಖಕರು ಮಾಡಿದ್ದಾರೆ.

About the Author

ಅಮೀನಸಾಬ ಲಾ-ನದಾಫ

ಅಮೀನಸಾಬ ಅವರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕನ್ನೊಳ್ಳಿಯವರು. ಕೃತಿ - ಕೃಷಿ- ಕಾರ್ಮಿಕರ ಸ್ಥಿತಿ-ಗತಿ ಮತ್ತು ಯೋಜನೆಗಳು. ...

READ MORE

Related Books