ಸುಭಾಷ ಪಾಳೇಕರ್ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ

Pages 107

₹ 100.00




Year of Publication: 2015
Published by: ಅಗ್ನಿ ಪ್ರಕಾಶನ
Address: ಬೆಂಗಳೂರು

Synopsys

ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ- ಸುಭಾಷ್ ಪಾಳೇಕರ್‌ ಅವರು ರಚಿಸಿದ ಕೃತಿ. ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಗೆ ವಿರೋಧ ವ್ಯಕ್ತಪಡಿಸಿರುವ ಲೇಖಕರು ಶೂನ್ಯ ಬಂಡವಾಳದೊಂದಿಗೆ ಕೃಷಿಯನ್ನು ಹೇಗೆ ಲಾಭದಾಯಕವಾಗಿ ಮಾಡಿಕೊಳ್ಳಬಹುದು ಎಂಬದನ್ನು ವಿವರಿಸಿದ್ದಾರೆ. ನಿಸರ್ಗದತ್ತ ಕೊಡುಗೆಗಳನ್ನು ಹೇಗೆ ಕೃಷಿಯಲ್ಲಿ ಬಳಸಿಕೊಳ್ಳಬಹುದು ಎಂಬುದರ ಮಾಹಿತಿಯೂ ಇಲ್ಲಿದೆ. 

Related Books