ಹಾವೇರಿ ಜಿಲ್ಲಾ ಸಾಧಕರ ಮಾಲೆ- 17

Author : ವಿವಿಧ ಲೇಖಕರು

Pages 80

₹ 120.00




Year of Publication: 2022
Published by: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು 560018\n
Phone: 080- 26612991 / 26623584

Synopsys

‘ಹಾವೇರಿ ಜಿಲ್ಲಾ ಸಾಧಕರ ಮಾಲೆ- 17’ ಕೃತಿಯು ಮಹಾಂತೇಶ ಅಕ್ಕಿ, ಮಾರುತಿ ಶಿಡ್ಗಾಪುರ, ಎಸ್.ಪಿ ಗೌಡರ ಅವರ ಸಂಕಲನವಾಗಿದೆ. ಸರ್ದಾರ ವೀರನಗೌಡ್ರ ಪಾಟೀಲ, ಮಹಾಲಿಂಗಪ್ಪ ಶಂಕ್ರಿಕೊಪ್ಪ, ನ್ಯಾಯಮೂರ್ತಿ ಎಂ. ಮೋಹನ ಶಾಂತನಗೌಡರ ಅವರ ಸಾಧನಾ ಬರವಣಿಗೆಗಳು ಈ ಕೃತಿಯಲ್ಲಿವೆ. ನಾಡೋಜ ಮಹೇಶ ಜೋಶಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ಲಿಂಗಯ್ಯ ಬಿ. ಹಿರೇಮಠ ಅವರ ಸಂಪಾದನೆಯಲ್ಲಿ ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಈ ಕೃತಿಯು ಬಿಡುಗಡೆಗೊಂಡಿದೆ.

About the Author

ವಿವಿಧ ಲೇಖಕರು

. ...

READ MORE

Related Books