
ಕರ್ನಾಟಕ ದರ್ಶನ ಪುಸ್ತಕದ ಹೆಸರು ಸೂಚಿಸಿವ ಹಾಗೆ ಕರ್ನಾಟಕದ ಏಲ್ಲಾ ಪ್ರೇಕ್ಷಣೀಯ ತಾಣಗಳ ಕುರಿತು ವಿವರಿಸಗಿದೆ.ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವು ಹೆಚ್ಚು ವೈವಿಧ್ಯಮಯ ಪ್ರವಾಸಿ ತಾಣ.ಪ್ರಾಚೀನ ಸಂಸ್ಕೃತಿಯನ್ನು ಸಾರುವ ಆದಿಮನೆಲೆಗಳು, ನಿಸರ್ಗದತ್ತಬೆಟ್ಟಗುಡ್ಡ, ಅರಣ್ಯ,ಗಿರಿಗಹ್ವರಗಳು, ನದಿ, ಕಣಿವೆ, ಸರೋವರ, ಜಲಪಾತ, ಜಲಾಶಯ, ಮಸೀದಿ, ಚರ್ಚ್, ಗುಡಿಗೋಪುರ ಕೋಟೆ ಕೊತ್ತಲಗಳು, ಶಾಸನ ವೀರಗಲ್ಲು, ಮಾಸ್ತಿಗಲ್ಲುಗಳು, ಪ್ರಾಣಿ ಪಕ್ಷಿಧಾಮ ಉದ್ಯಾನವನಗಳು, ಬೃಹತ್ ಕೈಗಾರಿಕೆಗಳು ಐಟಿ ಬಿಟಿ ಪಾರ್ಕ್ ಇಲ್ಲಿವೆ.ಪ್ರವಾಸಿಗಳಿಗೆ “ಕರ್ನಾಟಕ ದರ್ಶನ”ಪುಸ್ತಕುವು ಉಪಯುಕ್ತ ಮಾಹಿತಯನ್ನು ನಿಡುತ್ತದೆ.
©2025 Book Brahma Private Limited.