ಹಾವೇರಿ ಜಿಲ್ಲಾ ಸಾಧಕರ ಮಾಲೆ 24

Author : ವಿವಿಧ ಲೇಖಕರು

Pages 72

₹ 120.00




Year of Publication: 2022
Published by: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು 560018\n
Phone: 080- 26612991 / 26623584

Synopsys

‘ಹಾವೇರಿ ಜಿಲ್ಲಾ ಸಾಧಕರ ಮಾಲೆ 24’ ಕೃತಿಯು ಕೆ.ಬಿ. ಭಿಕ್ಷಾವರ್ತಿಮಠ, ಎಸ್. ಆರ್ ಹಿರೇಮಠ, ಈರಣ್ಣ ಬೆಳವಡಿ, ಪ್ರೊ. ಅ.ಸಿ. ಹಿರೇಮಠ ಅವರ ಸಂಕಲನವಾಗಿದೆ. ಮನ್ನಂಗಿ ದಂಪತಿಗಳು, ಗುರುಶಾಂತಪ್ಪ ಜಾಬಿನ, ಸಿದ್ಧಪ್ಪ ಚೌಶೆಟ್ಟಿ, ಬಿ.ಎಂ ಮೆಣಸಿನಕಾಯಿ ಅವರ ಸಾಧನೆಯ ಚಿತ್ರಣಗಳು ಇಲ್ಲಿವೆ. ಈ ಕೃತಿಯು ನಾಡೋಜ ಮಹೇಶ ಜೋಶಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ಲಿಂಗಯ್ಯ ಬಿ. ಹಿರೇಮಠ ಅವರ ಸಂಪಾದನೆಯಲ್ಲಿ ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಬಿಡುಗಡೆಗೊಂಡಿದೆ.

About the Author

ವಿವಿಧ ಲೇಖಕರು

. ...

READ MORE

Related Books