ರಾಣೇಬೆನ್ನೂರು ತಾಲ್ಲೂಕು ದರ್ಶನ

Author : ವಿವಿಧ ಲೇಖಕರು

Pages 96

₹ 120.00




Year of Publication: 2022
Published by: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು 560018\n
Phone: 080- 26612991 / 26623584

Synopsys

‘ರಾಣೇಬೆನ್ನೂರು ತಾಲ್ಲೂಕು ದರ್ಶನ’ ಕೃತಿಯು ವೀರೇಶ್ ಜಂಬಗಿ ಅವರ ಲೇಖನ ಸಂಕಲನವಾಗಿದೆ. ಈ ಕೃತಿಯು ನಾಡೋಜ ಮಹೇಶ ಜೋಶಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ಲಿಂಗಯ್ಯ ಬಿ. ಹಿರೇಮಠ ಅವರ ಸಂಪಾದನೆಯಲ್ಲಿ ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಬಿಡುಗಡೆಗೊಂಡಿದೆ. ರಾಣೇಬೆನ್ನೂರು ತಾಲ್ಲೂಕಿನ ಸಾಂಸ್ಕೃತಿಕ ನೆಲೆ, ಜನಜೀವನ, ಆಚಾರ-ವಿಚಾರ, ಪಲ್ಲಟಗಳು ಹೀಗೆ ಹಲವಾರು ಸಂಗತಿಗಳನ್ನು ಇ‌ಲ್ಲಿ ಕಟ್ಟಿಕೊಟ್ಟಿದ್ದಾರೆ.

About the Author

ವಿವಿಧ ಲೇಖಕರು

. ...

READ MORE

Related Books