
ಸಮಾಜದಲ್ಲಿಸಾಂಪ್ರದಾಯಿಕ ಆಚರಣೆಗಳಿರುವುದು ಸಾಮಾನ್ಯ. ವ್ಯಕ್ತಿ ಹುಟ್ಟಿದಂದಿನಿಂದ ಹಿಡಿದು ಸಾಯುವವರೆಗೂ ಆತ ಈ ಸಂಪ್ರದಾಯಗಳಿಂದ ಹೊರತಲ್ಲ. ಸಂಪ್ರದಾಯಗಳ ಮಹತ್ವ ಬಿಂಬಿಸುವ ಕೃತಿ ಇದು.
ಸಂಪ್ರದಾಯಗಳ ಮಾಹಿತಿ ಜೊತೆಗೆ ಅರ್ಥ ಸಹಿತ ವಿವರಗಳಿವೆ. ಜಾನಪದೀಯ ವಿದ್ಯಾರ್ಥಿಗಳಿಗೆ, ಸಮುದಾಯಗಳ ಅಧ್ಯಯನದ ಸಂದರ್ಭದಲ್ಲಿ ಆಕರಗ್ರಂಥವಾಗಿ ಬಳಸಬಹುದಾಗಿದೆ.
ಕಳೆದುಹೋಗುತ್ತಿರುವ ಕೆಲವು ಆಚಾರ ವಿಚಾರಗಳನ್ನು ಸವಿವರವಾಗಿ ಪೂರ್ಣವಾಗಿ ಕಣ್ಣಿಗೆ ಕಟ್ಟುವಂತೆ ಲೇಖಕ ಸಿ.ಕೆ.ಪರಶುರಾಮಯ್ಯ ಅವರು ನಿರೂಪಿಸಿದ್ದಾರೆ.
©2025 Book Brahma Private Limited.