
‘ನಾಡವರ್ಗಳ್’ ಅಗ್ರಹಾರ ಕೃಷ್ಣ ಮೂರ್ತಿ ಅವರ ಕೃತಿಯಾಗಿದ್ದು, ಇಲ್ಲಿರುವ ಎಲ್ಲಾ ಬರಹಗಳೂ ಸಾಂದರ್ಭಿಕವಾದಂಥವು. ಬರಗೂರು ರಾಮಚಂದ್ರಪ್ಪ, ಡಿ ಎಸ್ ನಾಗಭೂಷಣ, ಹಾಮಾನಾ, ಜಿ ಎಸ್ ಎಸ್. ಕೆ ಜಿ ನಾಗರಾಜಪ್ಪ, ಕೆ ವಿ ತಿರುಮಲೇಶ್, ಸಿದ್ದಲಿಂಗಯ್ಯ, ಕೆ ಮರುಳಸಿದ್ದಪ್ಪ, ಸಚ್ಚಿದಾನಂದನ್, ಪ್ರಭುಶಂಕರ್, ಪೂರ್ಣಚಂದ್ರ ತೇಜಸ್ವಿ, ಜಿ ಕೆ ಗೋವಿಂದರಾವ್, ಎಂಡಿಎನ್- ಇವರೆಲ್ಲ ನಮ್ಮ ಜೀವಿತಕಾಲದಲ್ಲೇ ಇರುವವರು ಹಾಗೂ ಇದ್ದು ಹೋದವರು. ಇವರನ್ನು ಮತ್ತೊಮ್ಮೆ ತಮ್ಮ ಅನುಭವ ಕಥನದ ಮೂಲಕ, ನೆನಪುಗಳ ಮೂಲಕ ಅಗ್ರಹಾರ ಕೃಷ್ಣಮೂರ್ತಿ ಅವರು ನಿಜಕ್ಕೆ ಹತ್ತಿರವಾಗಿ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
©2025 Book Brahma Private Limited.