ಶೂದ್ರ ಶ್ರೀನಿವಾಸ್ ಅವರ ‘ಅವಳು ನಡೆದಂತೆ' ಕೃತಿಯು ಗಜಲ್‌ಗಳ ಸಂಕಲನ. ಈ ಗಜಲ್‌ಗಳಲ್ಲಿ ಸಂಕೀರ್ಣವಾದ ಸೌಂದರ್ಯದ ವರ್ಣನೆ, ಭಾವನೆಗಳ ವಿಶ್ಲೇಷಣೆ, ಮಾನವ ಸಂಬಂಧಗಳ ಸ್ವರೂಪ ನಿಸರ್ಗದ ವ್ಯಾಪಾರಗಳನ್ನು ಸಂಕೀರ್ಣವಾದ ಕಾವ್ಯಾತ್ಮಕ ಭಾಷೆಯಲ್ಲಿ ಮುತ್ತಿನ ಮಣಿಗಳನ್ನು ಪೋಣಿಸಿ ಹಾರ ಸಿದ್ಧಗೊಳಿಸುವಂತೆ ಬರೆದಿದ್ದಾರೆ. ಇಲ್ಲಿ ಮಾನವ ತನ್ನ ಬದುಕಿನ ಸಂಕಷ್ಟಗಳನ್ನು ಹೇಗೆ ಎದುರಿಸಬೇಕು, ಸಹಿಸಬೇಕು ಎಂಬ ಬಗೆಗೆ ಮಾರ್ಗದರ್ಶಕ ವಾಗುವ ತಾತ್ವಿಕ ವಿಚಾರಗಳಿವೆ.
©2022 Book Brahma Private Limited.