ಹರಿದು ಕೂಡುವ ಕಡಲು

Author : ಗಣೇಶ ಹೊಸ್ಮನೆ

Pages 72

₹ 60.00
Year of Publication: 2014
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಗಣೇಶ ಹೊಸ್ಮನೆಯವರ ಈ ಗಜಲ್‌ ಸಂಕಲನದಲ್ಲಿ ಒಟ್ಟು ನಲವತ್ತೈದು ಗಜಲ್‍ಗಳಿವೆ. ಝೆನ್ ಕತೆಗಳಂತೆ ಇಲ್ಲಿರುವ ಯಾವ ಗಜಲ್‍ಗೂ ಶೀರ್ಷಿಕೆಯಿಲ್ಲ. ಗಜಲ್ ಛಂದಸ್ಸಿನ ಕುರಿತು ಆರಂಭದಲ್ಲಿಯೇ ಸೂಕ್ತ ಮಾಹಿತಿಗಳನ್ನು ನೀಡಿದ್ದಾರೆ. 

About the Author

ಗಣೇಶ ಹೊಸ್ಮನೆ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಜಾನ್ಮನೆಯವರಾದ ಗಣೇಶ ಹೊಸ್ಮನೆ ಕೃಷಿಕರು. ಬದುಕಿನನುಭವದಲ್ಲಿ ಅದ್ದಿತೆಗೆದ ಹಾಗೆ ಬರೆವ ಗಣೇಶ್ ಅವರು ಕವಿತೆಯನ್ನೇ ಉಸಿರಾಡಿಕೊಂಡಿರುವವರು. ಅವರ ಮೊದಲ ಕವನ ಸಂಕಲನ ಯಾರೂ ನೆಡದ ಮರ. ಈ ಸಂಕಲನಕ್ಕೆ ಕಣವಿ ಕಾವ್ಯ ಪ್ರಶಸ್ತಿ, ಪುತ್ತೂರು ಕನ್ನಡ ಸಂಘದ ಪ್ರಶಸ್ತಿಗಳು ಸಂದಿವೆ. ಅವರ ಮತ್ತೊಂದು ಗಜಲ್ ಸಂಕಲನ ಹರಿದು ಕೂಡುವ ಕಡಲು ಪ್ರಕಟಗೊಂಡಿದೆ  ...

READ MORE

Related Books