ಬಾರಯ್ಯ ಲಂಬೋ – ದರ

Author : ಎಚ್. ಡುಂಡಿರಾಜ್

Pages 100

₹ 120.00




Published by: ಅಂಕಿತ ಪುಸ್ತಕ

Synopsys

ದಿನ ನಿತ್ಯದ ಹಾಗು ಹೋಗುಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಮತ್ತು ಕಂಡ ಮರುಗಳಿಗೆ ಮರೆತು ಹೋಗುವಂತಹ ವಿಷಯಗಳು ಡುಂಡುರಾಜ್‍ರವರ ಬಾರಯ್ಯ ಲಂಬೋ-ದರ ಪುಸ್ತಕದ ಕಥಾವಸ್ತು. ಸಾಮಾನ್ಯವಾಗಿ ಕಾಣಸಿಗುವ ಟ್ರಾಫಿಕ್‍ ಸಮಸ್ಯೆ, ಬೆಲೆ ಏರಿಕೆ, ಕಲಬೆರಕೆ, ಹಿಂಸಾಚಾರ ಹೀಗೆ ಹಲವು ವಿಷಯಗಳು ಈ ಪುಸ್ತಕದಲ್ಲಿ ಪ್ರಮುಖವಾಗಿ ನಿರೂಪಿತಗೊಂಡಿವೆ. ಸಮಸ್ಯೆಗಳನ್ನು ಕೂಡ ವ್ಯಂಗ್ಯವಾಗಿ ಸಾದರಪಡಿಸುವ ಲೇಖನಗಳು ಓದಗರನ್ನ ಆಲೋಚನಾ ಲಹರಿಗೆ ತಳ್ಳುವುದರಲ್ಲಿ ಸಂದೇಹವಿಲ್ಲ.

About the Author

ಎಚ್. ಡುಂಡಿರಾಜ್
(18 August 1956)

ಎಚ್. ಡುಂಡಿರಾಜ್, ಕನ್ನಡದ ಹೆಸರಾಂತ ಚುಟುಕು ಕಾವ್ಯ ಸಾಹಿತಿ. ಈವರೆಗೆ ಸುಮಾರು 45 ಪುಸ್ತಕಗಳನ್ನು ಬರೆದಿರುವ ಇವರು, ತಮ್ಮ ಪುಸ್ತಕಗಳಲ್ಲಿ ಚುಟುಕು ಸಾಹಿತ್ಯದ ಕುರಿತಾಗಿನ ಎಳೆಗಳನ್ನು ಸೂಕ್ಷ್ಮವಾಗಿ ಬಿಡಿಸಿಟ್ಟಿದ್ದಾರೆ. ಸಾಹಿತ್ಯ ಮತ್ತು ಹಾಸ್ಯದ ಸಮ್ಮಿಲನ ಇವರ ಕೃತಿಗಳ ವಿಶೇಷತೆ.  ಉಡುಪಿ ಜೆಲ್ಲೆಯ ಹಟ್ಟಿಕುದ್ರುವಿನಲ್ಲಿ 18 ಆಗಸ್ಟ್ 1956ರಲ್ಲಿ ಜನಿಸಿದ ಇವರು, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ. ಪದವಿಯನ್ನು ಪಡೆದಿದ್ದಾರೆ. ಸದ್ಯಕ್ಕೆ ಮಂಗಳೂರಿನ ಕಾರ್ಪೋರೇಶನ್‍ ಬ್ಯಾಂಕ್‍ನ ಸಹಾಯಕ ಮಹಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ.  2011ರಲ್ಲಿ ನಡೆದ ಸಂಯುಕ್ತ ಅರಬ್‍ ಸಂಸ್ಥಾನದ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು, ...

READ MORE

Related Books