ಹಾಸ್ಯಾವತಾರ

Author : ಎಸ್.ಎನ್. ಶಿವಸ್ವಾಮಿ

Pages 112

₹ 36.00




Year of Publication: 2011
Published by: ಅಂಕಿತ ಪುಸ್ತಕ
Address: # # 360, 10ನೇ ಬಿ;ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್, ಜಯನಗರ ಪೂರ್ವ, ಜಯನಗರ, ಬೆಂಗಳೂರು-560011.
Phone: 0802244 3996

Synopsys

ಖ್ಯಾತ ಸಾಹಿತಿ ಎಸ್.ಎನ್. ಶಿವಸ್ವಾಮಿ ಅವರ ಹಾಸ್ಯ ಬರಹಗಳ ಕೃತಿ-ಹಾಸ್ಯಾವತಾರ. ವ್ಯಕ್ತಿಗತ ಹಾಗೂ ಸಮಾಜ ಸುಧಾರಣೆಯ ಉದ್ದೇಶ ಹೊಂದಿರುವ ಸಾಹಿತ್ಯದ ಬಹು ಮುಖ್ಯ ಪ್ರಕಾರಗಳ ಪೈಕಿ ಹಾಸ್ಯ ಸಾಹಿತ್ಯವೂ ಒಂದು. ಇಂತಹ ಬರಹಗಳು ಸಮಾಜದ ಲೋಪ-ದೋಷಗಳನ್ನು ತಿದ್ದುಪಡಿಗೊಳಿಸುತ್ತವೆ. ಪರಿಶುದ್ಧ ಹಾಸ್ಯವು ಇಂತಹ ಉದ್ಧೇಶವನ್ನು ಒಳಗೊಂಡಿದ್ದು, ಪ್ರತಿ ಹಾಸ್ಯ ಬರಹವು ಓದುಗರ ಮನಕ್ಕೆ ಮುದ ನೀಡುತ್ತವೆ.

About the Author

ಎಸ್.ಎನ್. ಶಿವಸ್ವಾಮಿ
(09 February 1920 - 13 August 2007)

ಕನ್ನಡದಲ್ಲಿ ಹಾಸ್ಯ ಸಾಹಿತ್ಯಕ್ಕೊಂದು ಗೌರವ ತಂದ ಎಂದೇ ಖ್ಯಾತಿಯ ಸಾಹಿತಿ ಎಸ್.ಎನ್. ಶಿವಸ್ವಾಮಿ (ಸೇಲಂ ನಂಜುಂಡಯ್ಯ ಶಿವಸ್ವಾಮಿ) ಚಿಕ್ಕಬಳ್ಳಾಪುರ ಮೂಲದವರು. ತಂದೆ ಸೇಲಂ ನಂಜುಂಡಯ್ಯ, ತಾಯಿ ಶಾರದಮ್ಮ. ಬೆಂಗಳೂರು  ಸೆಂಟ್ರಲ್‌ ಕಾಲೇಜಿನಿಂದ ಬಿ.ಎಸ್ಸಿ. (ಆನರ್ಸ್) ಪದವೀಧರರು.ಬರೋಡದ ಕಾಲೇಜೊಂದರಲ್ಲಿ ಝಾಆಲಜಿ ಬೋಧನೆ. ಆದರೆ, ಅಲ್ಲಿಯ ರಾಜಕೀಯದಿಂದ ಬೇಸತ್ತು ಬಂದರು. ಆಲ್‌ ಇಂಡಿಯಾ ರೇಡಿಯೋ. ‘ಫೆಡರಲ್‌ ರಿಪಬ್ಲಿಕ್‌ ಸರ್ವೀಸ್‌ ಕಮೀಷನ್‌’ (ಆಗ ಇದ್ದುದು) ನಿಂದ (1944) ಆಯ್ಕೆಯಾಗಿ ಸಹಾಯಕ ಕಾರ್ಯಕ್ರಮ ಅಧಿಕಾರಿಯಾದರು. ಮದರಾಸಿನ ಆಲ್‌ ಇಂಡಿಯಾ ರೇಡಿಯೊ. ತಮಿಳು, ತೆಲುಗು, ಮಲಯಾಳಂ ಭಾಷೆಗಳ ಮಧ್ಯೆ ಕನ್ನಡವನ್ನೂ ಬಿಂಬಿಸಿದರು.  ಬೀಚಿಯವರ ಸ್ನೇಹ ದೊರೆತ ಮೇಲೆ ...

READ MORE

Related Books