ಹಾಸ

Author : ವೈ.ಸತ್ಯನಾರಾಯಣ

Pages 176

₹ 100.00




Year of Publication: 2010
Published by: ವಿಜ್ಯೋತಿ ಪ್ರಕಾಶನ
Address: ವಿಘ್ನೇಶ್, ಶಾಂತದುರ್ಗಾಂಬ ರಸ್ತೆ, ಕಾಸರಗೋಡು- 671121, ಕೇರಳ

Synopsys

ಲೇಖಕ ವೈ.ಸತ್ಯನಾರಾಯಣ ಅವರ ಮೊದಲ ನಗೆಬರಹಗಳ ಸಂಕಲನ ಹಾಸ. ಸಾಹಿತಿ ಭುವನೇಶ್ವರಿ ಹೆಗಡೆ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಸತ್ಯನರಾಯಣರ ಅನುಭವ ವ್ಯಾಪ್ತಿ ದೊಡ್ಡದಿರುವುದರಿಂದ ಈ ಕೃತಿಯ ಲೇಖನಗಳು ವಿಶಾಲ ವ್ಯಾಪ್ತಿಯ ಹಾಸಿನಲ್ಲಿ ಹೊರಹೊಮ್ಮಿದೆ ಎಂಬುದಾಗಿ ಹೇಳಿದ್ದಾರೆ. ಪತ್ರಿಕಾ ಸಂಪಾದಕರು ಅ.ನಾ.ಪೂರ್ಣಿಮಾ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ.

About the Author

ವೈ.ಸತ್ಯನಾರಾಯಣ
(05 October 1940)

ವೈ.ಸತ್ಯನಾರಾಯಣ ಅವರ ತಾಯಿ ಪರಮೇಶ್ವರಿ, ತಂದೆ ವೈ.ಪರಮೇಶ್ವರ್. ಎಂ.ಎ, ಎಂ.ಎಡ್ ಪದವೀಧರರಾಗಿರುವ ಇವರು 1960ರಿಂದ 1968ರ ವರೆಗೆ ಕೆಳದರ್ಜೆ ಗುಮಾಸ್ತನಾಗಿ ಸೇವೆ ಸಲ್ಲಿಸಿದ್ದಾರೆ. 1968ರಿಂದ 1996ರ ವರೆಗೆ ಪ್ರೌಢಶಾಲಾ ಶಿಕ್ಷಕ, 1996ರಿಂದ 1999ರ ವರೆಗೆ ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯೋಪಾಧ್ಯಾಯ. ಅನಂತರ ಅಲ್ಪ ಸಮಯ ಬಿ.ಎಡ್. ಕೇಂದ್ರದಲ್ಲಿ ಅತಿಥಿ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದಾರೆ.  ಸಾಹಿತ್ಯ : 2002ರಲ್ಲಿ ನೌಕರಿಯಿಂದ ಸಂಪೂರ್ಣವಾಗಿ ನಿವೃತ್ತನಾದ ಮೇಲೆ ಸಾಹಿತ್ಯ ಕೃಷಿ ಆರಂಭಿಸಿ, ನಗೆ ಹನಿಗಳಿಂದ ಬರವಣಿಗೆ ಪ್ರಾರಂಭಿಸಿದರು. ಈವರೆಗೆ 11 ಕೃತಿಗಳನ್ನು ಬರೆದು ಪ್ರಕಟಿಸಿದ್ದರೆ ಮೊದಲನೆಯ ಕೃತಿ ಪುನರ್ ಮುದ್ರಣಗೊಂಡಿದೆ. 05-10-2019ರಂದು  ‘ಹಾಸ್ಯ ತಪಸ್ವಿ’ ಎಂಬ ...

READ MORE

Related Books