ಸುನಂದೂಗೆ ಏನಂತೆ?

Author : ಬೀchi

Pages 144

₹ 60.00




Year of Publication: 2013
Published by: ಸಾಹಿತ್ಯ ಪ್ರಕಾಶನ,
Address: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ
Phone: 0836-2367676

Synopsys

ಕಾಲ್ಪನಿಕ ಘಟನೆಗಳಿಗೆ ಕತೆಯ ರೂಪಕೊಟ್ಟು ನಾಟಕೀಯತೆ ಸೃಷ್ಟಿಸುವುದಕ್ಕೆ ರಸಪ್ರಸಂಗ ಎನ್ನುತ್ತಾರೆ. ಅಂತಹ  ಹದಿನೆಂಟು ರಸಪ್ರಸಂಗಗಳನ್ನು ಹೊಂದಿರುವ ಸಂಕಲನ ಇದು. ಮಡಿವಂತರನ್ನು ಪ್ರಶ್ನಿಸುವ, ಅವರಿಗೆ ಕಹಿ ಉಣಿಸುವ ಪ್ರಸಂಗಗಳು ಇಲ್ಲಿವೆ ಎಂದು ಬೀchi ಕೃತಿಯಲ್ಲಿ ಹೇಳಿದ್ದಾರೆ.

 

About the Author

ಬೀchi
(23 April 1913 - 07 December 1980)

'ಬೀಚಿ' ಎಂಬುದು ರಾಯಸಂ ಭೀಮಸೇನರಾವ್ ಅವರ ಕಾವ್ಯನಾಮ. ಅವರು ಜನಿಸಿದ್ದು 1913ರ ಏಪ್ರಿಲ್ 23ರಂದು ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ತಂದೆ ರಾಯಸಂ ಶ್ರೀನಿವಾಸರಾವ್, ತಾಯಿ ಭಾರತಮ್ಮ. 'ಬೀಚಿ' ಯವರ ಹೆಸರಿನ ಹಾಗೆ ಅವರ ಸಹಿಯೂ ವಿಚಿತ್ರ- 'ಬಿ' ಕನ್ನಡವಾದರೆ 'ಚಿ' ಇಂಗ್ಲಿಷು. ಸತಿ ಸೂಳೆ, ಸರಸ್ವತಿ ಸಂಹಾರ, ಖಾದಿ ಸೀರೆ, ಹೆಂಣು ಕಾಣದ ಗಂಡ, ಸತ್ತವನು ಎದ್ದುಬಂದಾಗ, ಮೇಡಮ್ಮನ ಗಂಡ, ಏರದ ಬಳೆ, ಬಂಗಾರದ ಕತ್ತೆ, ಮೂರು ಹೆಂಣು ಐದು ಜಡೆ, ಸುನಂದೂಗ ಏನಂತೆ, ಲೇವಡಿ ಟೈಪಿಸ್ಟ್, ಆರಿದ ಚಹಾ, ಬಿತ್ತಿದ್ದೇ ಬೇವು, ಕಾಮಂಣ (ಕಾದಂಬರಿಗಳು). ತಿಂಮನ ತಲೆ, ಆರು ಏಳು ಸ್ತ್ರೀ ಸೌಖ್ಯ, ಅಮ್ಮಾವ್ರ ಕಾಲ್ಗುಣ, ...

READ MORE

Related Books