ಚೌತಿಯ ಗುಗ್ಗರಿ

Author : ಎಸ್. ಸಾಯಿಲಕ್ಷ್ಮಿ

Pages 80

₹ 55.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರಪಾರ್ಕ್ ಪೂರ್ವ, ಬೆಂಗಳೂರು

Synopsys

ಲೇಖಕಿ ಎಸ್. ಸಾಯಿಲಕ್ಷ್ಮಿ ಅವರು ಬರೆದ ಹಾಸ್ಯ ಬರಹಗಳ ಸಂಕಲನ. ವಿನೋದ-ಲಘುಹರಟೆ-ಲಘು ಹಾಸ್ಯ ಬರಹಗಳ ಸಂಗಮ ಕೃತಿ. ರೋಚಕ-ಆನಂದ-ಆಘಾತ-ವಿಸ್ಮಯ-ಆತಂಕ... ಎಲ್ಲವೂ ಓದುಗರನ್ನು ಸೆಳೆಯುತ್ತವೆ. ಬಾಲ್ಯದ ತುಂಟಾಟ, ಹರೆಯದ ಕಲ್ಪನಾಲೋಕ, ಪ್ರೌಢವಯಸ್ಸಿನ ಗಾಂಭೀರ್ಯವೂ ಇಲ್ಲಿಯ ಬರಹಗಳ ವಸ್ತುಗಳಾಗಿವೆ. ಲೇಖಕರು ತಾವು ಕಂಡುದನ್ನು ಹಾಸ್ಯಮಯವಾಗಿ ವಿಶ್ಲೇಷಿಸಿದ್ದನ್ನು ಕಾಣಬಹುದು.

About the Author

ಎಸ್. ಸಾಯಿಲಕ್ಷ್ಮಿ

ಲೇಖಕಿ ಎಸ್. ಸಾಯಿಲಕ್ಷ್ಮಿ ಅವರು ಬೆಂಗಳೂರು ಆಕಾಶವಾಣಿ ಕೇಂದ್ರದ ಸಹಾಯಕ ನಿರ್ದೇಶಕಿಯಾಗಿ ನಿವೃತ್ತರು. ಮಕ್ಕಳ ಮನೋವಿಕಾಸಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ನೀಡಿ ಸಾಹಿತ್ಯ ವಲಯದಲ್ಲಿ ಚಿರಪರಿಚಿತರು. ಕೃತಿಗಳು: ಚೌತಿಯ ಗುಗ್ಗರಿ, ಹೂಬತ್ತಿ (ಕಾದಂಬರಿ). ...

READ MORE

Related Books