ಮೂಗಿನ ತುದಿ

Author : ಅನಂತ ಕಲ್ಲೋಳ

Pages 174

₹ 80.00




Year of Publication: 2001
Published by: ಅಮೋಘ ವಾಜ್ಮಯ
Address: ರಾಣಿ ಚೆನ್ನಮ್ಮ ನಗರ, ಬೆಳಗಾವಿ

Synopsys

`ಮೂಗಿನ ತುದಿ’ಅನಂತ ಕಲ್ಲೋಳ ಅವರ ನಗೆ ಬರಹವಾಗಿದೆ. ಹಾಸ್ಯ ನಾಯಕ ಗುಂಡಣ್ಣ ಅವರ 38 ಬರಹಗಳ ಲೇಖನವನ್ನು ಈ ಕೃತಿಯಲ್ಲಿ ಸಂಗ್ರಹಿಸಲಾಗಿದೆ. ಹಾಸ್ಯವನ್ನು ದಿನನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಿ ಅಳವಡಿಸಲಾಗಿದೆ. ಮುದುಡಿದ ಮನಸ್ಸಿಗೆ ಒಂದಿಷ್ಟು ನಗೆ 'ಸಿ೦ಚನಗೊಳಿಸಲು, ಮನಸ್ಸ ಹಗುರಾಗಲು ಈ ಕೃತಿ ಸಹಾಯಕ.

About the Author

ಅನಂತ ಕಲ್ಲೋಳ
(24 March 1937)

ಕನ್ನಡ ಲೇಖಕ ಅನಂತ ಕಲ್ಲೋಳ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ 1937ರ ಮಾರ್ಚ್ 24 ರಂದು ಜನಿಸಿದ್ದು, ಇವರ ತಾಯಿ ರಮಾಬಾಯಿ, ತಂದೆ: ಅಣ್ಣಾಜಿ. ಕರ್ನಾಟಕ ವಿ.ವಿ.ಯಿಂದ ಬಿ.ಎ. ಹಾಗೂ ಎಲ್ ಎಲ್ ಬಿ ಪದವೀಧರರು. ಕೇಂದ್ರ ಅಬಕಾರಿ ಹಾಗೂ ಸುಂಕ ಇಲಾಖೆಯ ನಿವೃತ್ತ ಸಹಾಯಕ ಕಮೀಷನರ್ . ಸದ್ಯ ಬೆಳಗಾವಿಯಲ್ಲಿ ವಾಸ. ಹಾಸ್ಯ ಸಂಕಲನಗಳು:  ಬ್ರಹ್ಮ ಹಾಕಿದ ಗಂಟು, ರಾಜಾ ಪಾಯಿಂಟ್ , ವೈಭೋಗದ ವೈಖರಿ, ತಾಮ್ರದ ಕಡಗ, ಹಗರಣ ಕಂಡಲ್ಲಿ ಗುಂಡು ತಂಡು ಮುಂಡು ರೇಡಿಯೋದಿಂದ ವಿಡಿಯೋದವರೆಗೆ, ಮೂಗಿನ ತುದಿ, ಜೇನಿನ ಬಾಬು. ಚರಿತ್ರೆ ಸಂಬಂಧಿತ ಕೃತಿಗಳು: ಕನಕದಾಸರು, ರಾಮದಾಸರು, ...

READ MORE

Reviews

ಹೊಸತು-ಆಗಸ್ಟ್‌-2002

ನಗೆಬರಹಗಳ ಮೂಲಕ ಓದುಗರಿಗೆ ಪರಿಚಿತರಾಗಿರುವ ಕಲ್ಲೋಳರ ಹಾಸ್ಯ ನಾಯಕ ಗುಂಡಣ್ಣ. ಹಾಸ್ಯವನ್ನು ದಿನನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಿ ಅಳವಡಿಸಿಕೊಂಡು ಸಮಾನ ಮನಸ್ಕರಿಂದ ಸೈ ಎನಿಸಿಕೊಂಡು ವಿಡಂಬನಾ ಶೈಲಿಯ ಬರಹವನ್ನು ಆರಿಸಿಕೊಂಡಿರುವ ಲೇಖಕರು ಇಲ್ಲಿ ೩೮ ಬರಹಗಳನ್ನು ನಮಗಾಗಿ ಸಂಕಲಿಸಿ ಕೊಟ್ಟಿದ್ದಾರೆ. ಮುದುಡಿದ ಮನಸ್ಸಿಗೆ ಒಂದಿಷ್ಟುನಗೆ ಸಿಂಚನಗೊಳಿಸಲು, ಮನಸ್ಸು ಹಗುರಾಗಲು ಇದಿಷ್ಟುಸಾಕಾದೀತು.

Related Books