
ಸೌಂದತ್ತಿ ಕುರಿತು ಮಾಹಿತಿ ನೀಡುವ ಕೃತಿ ಇದಾಗಿದೆ. ಲೇಖಕರು ವೆಂಕಟೇಶ ಮಾಚಕನೂರ. ಸೌಂದತ್ತಿ ಸಂಕ್ಷಿಪ್ತ ಇತಿಹಾಸ, ಸೌಂದತ್ತಿ ಕೋಟೆ, ಪರಸಗಡ ಕೋಟೆ, ಪೌರಾಣಿಕ ಹಿನ್ನೆಲೆ, ಐತಿಹಾಸಿಕ ಹಿನ್ನೆಲೆ, ಯಲ್ಲಮ್ಮಾ (ರೇಣುಕಾ)ದೇವಸ್ಥಾನ, ಯಲ್ಲಮ್ಮ ದೇವಿ ಜಾತ್ರೆ, ನವಿಲು ತೀರ್ಥ, ಮುನವಳ್ಳಿ, ಹೂಲಿ, ಸಿರಸಂಗಿ, ಸೊಗಲ ಕ್ಷೇತ್ರಗಳ ಸಂಪೂರ್ಣ ಮಾಹಿತಿಯನ್ನು ಈ ಕೃತಿಯು ಒದಗಿಸುತ್ತದೆ.
©2025 Book Brahma Private Limited.