ಅಯೋಧ್ಯಾ ಅರಸ ಅಭಿರಾಮ

Author : ಹಾರಗದ್ದೆ ಸತ್ಯನಾರಾಯಣ

₹ 320.00




Year of Publication: 2021
Published by: ಶ್ರೀ ಲಲಿತ ಪ್ರಕಾಶನ
Address: ಬೆಂಗಳೂರು

Synopsys

ಲೇಖಕ ಹಾರಗದ್ದೆ ಸತ್ಯನಾರಾಯಣ ಅವರು ರಚಿಸಿದ ಕೃತಿ-ಅಯೋಧ್ಯಾ ಅರಸ ಅಭಿರಾಮ. ಅಯೋಧ್ಯಾ ಅರಸ ಶ್ರೀರಾಮನ ಕುರಿತು ತೀರಾ ಸರಳ ಭಾಷೆಯಲ್ಲಿ ವಿವರಿಸಿದ್ದು ಈ ಕೃತಿಯ ಹೆಗ್ಗಳಿಕೆ. ರಘುವಂಶದ ವಿವರ, ಶ್ರೀರಾಮನ ಪಟ್ಟಾಭಿಷೇಕಕ್ಕೆ ಸಂಬಂಧಿಸಿದಂತೆ ಉಂಟಾದ ಗೊಂದಲ, ಶ್ರೀರಾಮನ ವನವಾಸ ಆರಂಭ, ನಂತರ, ಶ್ರೀರಾಮನ ಪಟ್ಟಾಭಿಷೇಕ ಹೀಗೆ ವಿವಿಧ ಹಂತಗಳನ್ನು ‘ಅಯೋಧ್ಯಾ ಅರಸ ಅಭಿರಾಮ’ ಕೃತಿಯಲ್ಲಿ ವಿವರಿಸಲಾಗಿದೆ.

About the Author

ಹಾರಗದ್ದೆ ಸತ್ಯನಾರಾಯಣ

ಲೇಖಕ ಹಾರಗದ್ದೆ ಸತ್ಯನಾರಾಯಣ ಅವರು ಹಿರಿಯ ಲೇಖಕರು.  ಕೃತಿಗಳು: ಲೋಕಪ್ರಿಯ ದೇವತಾಸ್ತುತಿಗಳು, ಅಯೋಧ್ಯಾ ಅರಸ ಅಭಿರಾಮ, ಧರ್ಮ-ಸಂಸ್ಕೃತಿಯ ದರ್ಪಣ, ಕಿರಿಯ ಅರಿವಿಗೆ ಕಿರಿದಾದ ಸ್ತೋತ್ರಗಳು, ಅಜ್ಞಾನದ ಅಂಧಕಾರಕ್ಕೆ ಸುಜ್ಞಾನದ ದೀವಿಗೆ ...

READ MORE

Related Books