ವಾಲ್ಮೀಕಿ ರಾಮಾಯಣ

Author : ಎನ್.ಎಸ್. ಅನಂತರಾಮನ್

Pages 856

₹ 570.00




Year of Publication: 2016
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ವಾಲ್ಮೀಕಿ ಬರೆದ ರಾಮಾಯಣದ ಮೂಲವು ಕಾಲಕ್ರಮೇಣ ವಿಭಿನ್ನ ರೂಪು ತಳೆಯುತ್ತಾ ಹೋದದ್ದು ಈಗ ರಹಸ್ಯವೇನಲ್ಲ. ಲೇಖಕ ಪ್ರೊ.ಎನ್.ಎಸ್. ಅನಂತರಾಮನ್ ಅವರು ರಚಿಸಿದ ಕೃತಿ-ವಾಲ್ಮೀಕಿ ರಾಮಾಯಣ. ಮೂಲ ರಾಮಾಯಣದ ಸೂಕ್ಷ್ಮತೆಗಳನ್ನು ವ್ಯಾಖ್ಯಾನಿಸಿದ್ದು, ಮಹತ್ವದ ಸನ್ನಿವೇಶಗಳನ್ನು, ಪ್ರಸಂಗಗಳನ್ನು, ಬದುಕಿನ ಸಾರ್ಥಕತೆಗೆ ಅಗತ್ಯವೆನಿಸುವ ಆದರ್ಶಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ ಬರಹವನ್ನು ಆಪ್ತವಾಗಿಸಿದೆ. ಹೀಗಾಗಿ, ಈ ಕೃತಿಯು ಓದುಗರ ಗಮನ ಸೆಳೆಯುತ್ತದೆ.

About the Author

ಎನ್.ಎಸ್. ಅನಂತರಾಮನ್

ಪ್ರೊ. ಎನ್.ಎಸ್. ಅನಂತರಾಮನ್ ಅವರು ಲೇಖಕರು. ಕೃತಿಗಳು: ಸಂಪೂರ್ಣಮಹಾಭಾರತ, ವಾಲ್ಮೀಕಿ ರಾಮಾಯಣ, ಭಗವದ್ಗೀತೆ ...

READ MORE

Related Books