ಸಂಪೂರ್ಣ ಮಹಾಭಾರತ

Author : ಕೃ. ನಾರಾಯಣರಾವ್

Pages 1032

₹ 550.00




Year of Publication: 2015
Published by: ಶ್ರೀನಿಧಿ ಪಬ್ಲಿಕೇಷನ್ಸ್
Address: # ಬಳೇಪೇಟೆ ಮುಖ್ಯರಸ್ತೆ, ಮಳಿಗೆ ಸಂಖ್ಯೆ: 156, ಮಲಬಾರ್ ಹೋಟೆಲ್ ಎದುರು, ಚಿಕ್ಕಪೇಟೆ, ಬೆಂಗಳೂರು-560053
Phone: 0802235 5469

Synopsys

ಹಿರಿಯ ವಿದ್ವಾಂಸ, ಲೇಖಕ ಕೃ. ನಾರಾಯಣರಾವ್ ಅವರ ಕೃತಿ-ಸಂಪೂರ್ಣ ಮಹಾಭಾರತ. ವೇದವ್ಯಾಸರು ವಿರಚಿಸಿದ ಮಹಾಭಾರತದ ಎಲ್ಲ ಪರ್ವಗಳ ವಿವರಣೆಯ ಬೃಹತ್ ಗ್ರಂಥವಿದು. ಮೂಲ ಗ್ರಂಥದ ಎಲ್ಲ ಸಾರವನ್ನು ಅತ್ಯಂತ ವಿದ್ವತ್ ಪೂರ್ಣವಾಗಿ ಸುಂದರವಾಗಿ ಕಟ್ಟಿಕೊಡಲಾಗಿದೆ. ಬರಹ ಶೈಲಿಯು ಅತ್ಯಂತ ಪ್ರಬುದ್ಧವಾಗಿದೆ. ಸಾಮಾನ್ಯರೂ ಸಹ ಸರಳವಾಗಿ ಅರ್ಥೈಸಿಕೊಳ್ಳಬಹುದು. ಲೇಖಕರ ವಿದ್ವತ್ತಿನ ಪ್ರತೀಕವಾಗಿ ಈ ಕೃತಿ ರೂಪುಗೊಂಡಿದೆ.

About the Author

ಕೃ. ನಾರಾಯಣರಾವ್

ಕೃ. ನಾರಾಯಣರಾವ್ ಅವರು ಹಿರಿಯ ಲೇಖಕರು. ವಿದ್ವಾಂಸರು. ಕೃತಿಗಳು: ಸಂಪೂರ್ಣ ಮಹಾಭಾರತ, ಸಂಪೂರ್ಣ ರಾಮಾಯಣ ...

READ MORE

Related Books