ಸಂಪೂರ್ಣ ಮಹಾಭಾರತ (ಹದಿನೆಂಟು ಪರ್ವಗಳು)

Author : ಕೆ ಅನಂತರಾಮ ರಾವ್

Pages 508

₹ 690.00




Year of Publication: 2018
Published by: ವಿದ್ಯಾ ಪಬ್ಲಿಷಿಂಗ್ ಹೌಸ್
Address: ಅಲ್ವಾರಿಸ್ ರಸ್ತೆ, ಮಂಗಳೂರು

Synopsys

ಹಿರಿಯ ಲೇಖಕ ಕೆ. ಅನಂತರಾಮ ರಾವ್ ಅವರು ರಚಿಸಿದ ಕೃತಿ-ಸಂಪೂರ್ಣ ಮಹಾಭಾರತ. ಎಲ್ಲ ಹದಿನೆಂಟು ಪರ್ವಗಳನ್ನು ಚಿತ್ರಿಸಿದ ವಿವರಗಳಿವೆ. ಸರಳ ಭಾಷೆಯಲ್ಲಿ ಮಹಾಭಾರತವನ್ನು ವಿವರಿಸಲಾಗಿದೆ. ಮುಖ್ಯವಾಗಿ ಭಗವದ್ಗೀತೆಯ ಸಾರವನ್ನೂ ಸಹ ನೀಡಲಾಗಿದೆ.

About the Author

ಕೆ ಅನಂತರಾಮ ರಾವ್

ಲೇಖಕ-ಕಲಾವಿದ ಕೆ. ಅನಂತರಾಮ ರಾವ್ ಭಾರತೀಯ ಜೀವವಿಮಾ ನಿಗಮದಲ್ಲಿ ಹಿರಿಯ ಪ್ರಬಂಧಕರಾಗಿ ನಿವೃತ್ತರು.  ನಾಟಕ ಹಾಗೂ ಯಕ್ಷಗಾನ ರಂಗದಲ್ಲಿ ಹೆಚ್ಚಿನ ಆಸಕ್ತಿ. ಉತ್ತಮ ವಾಗ್ಮಿಗಳು. ಆಕಾಶವಾಣಿಯಲ್ಲಿ ಇವರ ಚಿಂತನೆಗಳು ಪ್ರಸಾರವಾಗಿವೆ. 1970 ರಲ್ಲಿ, ಯಕ್ಷಗಾನವನ್ನು ಪ್ರಪ್ರಥಮವಾಗಿ ಆಂಗ್ಲಭಾಷೆಯಲ್ಲಿ ಪ್ರದರ್ಶನ ಮಾಡಿದ ಕೀರ್ತಿ ಇವರದು.. ಕೃತಿಗಳು: ಅನಂತ ರಾಮಾಯಣ, ಯಕ್ಷಪ್ರಶ್ನೆ, ಸ್ವಾತಂತ್ರ ಸ್ವರ್ಣ ರೇಖೆ, ದಕ್ಷಿಣ ಕನ್ನಡ, ಸಂಪೂರ್ಣ ಭಾಗವತ, ಸಂಪೂರ್ಣ ಮಹಾಭಾರತ .ಅನೇಕ ಶಿಕ್ಷಣ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ, ಸಂಸ್ಥೆಗಳಲ್ಲಿ ಗೌರವ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.  ಪ್ರಶಸ್ತಿ-ಪುರಸ್ಕಾರಗಳು: 1991 ರಲ್ಲಿ, ಬೆಂಗಳೂರಿನ ಶ್ರೀ ವಿದ್ಯಾಪೀಠ ಸಂಸ್ಥೆಯು ’ ಸಮಾಜಭೂಷಣ’ ಎಂಬ ಬಿರುದು ನೀಡಿದೆ. ಅವರ ಕ್ರೀಡಾ ...

READ MORE

Related Books