ಸಂಪೂರ್ಣ ಮಹಾಭಾರತ, 18 ಪರ್ವ

Author : ಎನ್.ಎಸ್. ಅನಂತರಾಮನ್

Pages 1276

₹ 1250.00




Year of Publication: 2019
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ಪ್ರೊ. ಎನ್.ಎಸ್. ಅನಂತರಾಮನ್‌ ಅವರ ಕೃತಿ -ಸಂಪೂರ್ಣ ಮಹಾಭಾರತ. ಸರಳ ಕನ್ನಡದಲ್ಲಿ ಮಹಾಭಾರತವನ್ನು ವಿವರಿಸಿದ್ದು, ಮಹತ್ವದ ಸನ್ನಿವೇಶಗಳನ್ನು ಪ್ರಸಂಗಗಳನ್ನು, ಅವು ನೀಡುವ ಸಂದೇಶಗಳನ್ನು ಅತ್ಯಂತ ಸರಳವಾಗಿ ತಿಳಿಸಲು ಯತ್ನಿಸಿದ್ದು ಓದುಗರಿಗೆ ಆಪ್ತವೆನಿಸುತ್ತದೆ. ವಿಶೆಷವಾಗಿ, ಭಗವದ್ಗೀತೆಯ ಸಾರವನ್ನು, ಸಾರ್ಥಕ ಬದುಕಿಗೆ ಭಗವದ್ಗೀತೆಯ ಅಗತ್ಯವನ್ನು ಹೇಳಲಾಗಿದೆ.

 

About the Author

ಎನ್.ಎಸ್. ಅನಂತರಾಮನ್

ಪ್ರೊ. ಎನ್.ಎಸ್. ಅನಂತರಾಮನ್ ಅವರು ಲೇಖಕರು. ಕೃತಿಗಳು: ಸಂಪೂರ್ಣಮಹಾಭಾರತ, ವಾಲ್ಮೀಕಿ ರಾಮಾಯಣ, ಭಗವದ್ಗೀತೆ ...

READ MORE

Related Books