ಕಾಂಡ

Author : ಕಂನಾಡಿಗಾ ನಾರಾಯಣ

Pages 220

₹ 50.00




Year of Publication: 1995
Published by: ತುಂಗೋತ್ರಿ
Address: ಗಡಿಕೊಪ್ಪ, ಶಿವಮೊಗ್ಗ - 577201
Phone: 9900199005

Synopsys

ಮಹಾಕಾವ್ಯ ರಾಮಾಯಣದ ಬಗ್ಗೆ ವಾಸ್ತವಕ್ಕೆ ಸನಿಹವಾದ ವಿವೇಚನೆ ನೀಡಲು ಪ್ರಯತ್ನಿಸುವ ‘ಕಾ೦ಡ' ಒಂದು ವಿಶಿಷ್ಟವಾದ ಕೃತಿ. ಇಲ್ಲಿಯ ಪಾತ್ರಗಳೇ ತಮ್ಮ ತಮ್ಮ ಅಂತರಂಗವನ್ನು ತೆರೆದಿಡುತ್ತಾ, ಆತ್ಮ ವಿಮರ್ಶೆಗೆ ಒಳಪಟ್ಟು ಅನೇಕ ನಿಷ್ಠುರಿ ಸತ್ಯಗಳನ್ನು ಸ್ಫೋಟಿಸಿ ಒಂದು ಕ್ಷಣ ದಿಗ್ಬ್ರಮೆಗೊಳಿಸುತ್ತವೆ.

About the Author

ಕಂನಾಡಿಗಾ ನಾರಾಯಣ

ಕಥೆಗಾರ ಕಂನಾಡಿಗಾ ನಾರಾಯಣ ಅವರದು ಕನ್ನಡ ಕಥನ ಪರಂಪರೆಯಲ್ಲಿ ಒಂದು ವಿಶಿಷ್ಟ ಸಂವೇದನೆ. ಪ್ರಾಣಿಲೋಕದೊಳಗಿನ ಮನುಷ್ಯ ಜಗತ್ತು. ಮನುಷ್ಯನೊಳಗಿರುವ ಮೃಗಲೋಕ ಎರಡರ ತಾಕಲಾಟಗಳನ್ನೂ ಒಂದು ಹದದಲ್ಲಿ ಹಿಡಿಯುವ ಇವರ ಕತೆಗಳು ಹೊಸ ಜಗತ್ತೊಂದನ್ನು ತೆರೆದಿಡುತ್ತವೆ. ಹಾಗೆಂದು ಇವೆರಡೇ ಇವರ ಆಸಕ್ತಿಯ ವಿಷಯವಲ್ಲ. ಸಮಾಜದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ತಮ್ಮದಲ್ಲದ ತಪ್ಪಿಗೆ ಸಂದಿಗ್ಧತೆಯನ್ನು ಅನುಭವಿಸುವ ಅನೇಕ ಬಗೆಯ ಜನರ ನೋವುಗಳನ್ನು ಸೂಕ್ಷ್ಮವಾಗಿ ನಾರಾಯಣ ಅವರು ಹಿಡಿದಿಡುತ್ತಾರೆ. ಇಂತಹ ಮನುಷ್ಯ ವೇದನೆಯ ಕತೆಗಳನ್ನು ಕಡೆಯುವಾಗ ಕೊಂಚ ಜನಪ್ರಿಯ ದಾರಿಯನ್ನು ಹಿಡಿಯುವ ನಾರಾಯಣ ಅವರ ಕಥೆಗಳು ಪ್ರಾಣಿಗಳ ಲೋಕದ ತಾಕಲಾಟಗಳನ್ನು ಕಾಣಿಸಹೊರಟಾಗ ...

READ MORE

Related Books