
ಗಾದರಿ ಪಾಲನಾಯಕ ಒಬ್ಬ ಚಾರಿತ್ರಿಕ ವ್ಯಕ್ತಿ, ವೃತ್ತಿಯಲ್ಲಿ ಪಶುಪಾಲಕ. ಇಂದಿನ ದಂತಕಥೆ, ನಂಬಿಕೆಗಳ ಪ್ರಕಾರ ದೇವರು ವಿವಿಧ ಸಮುದಾಯದವರು ಮತ್ತು ವಿಶೇಷವಾಗಿ ಮಾಸನಾಯಕರು ಇವನನ್ನು ಆರಾಧ್ಯ ದೇವರನ್ನಾಗಿ ಪೂಜಿಸುವರು. ಕಥನಗೀತೆ, ಸೋಬಾನ ಹಾಡು ಹಾಗು ಇತರ ಮೌಖಿಕ ಆಕರಗಳ ನೆರವಿನೊಂದಿಗೆ ಮೌಖಿಕ ಚರಿತ್ರೆಯನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಈ ಕೃತಿಯಲ್ಲಿರುವ ಅಧ್ಯಾಯಗಳೆಂದರೆ: ಗಾದರಿ ಪಾಲನಾಯಕನ ಹಿನ್ನಲೆ ,ಗಾದರಿ ಪಾಲನಾಯಕನ ಜನಪದ ಕತೆ ,ಪ್ರಸ್ತುತ ಗಾದರಿಪಾಲನಾಯಕನ ಪಂಥ .
©2025 Book Brahma Private Limited.