ಜಾನಪದ ಸೌರಭ

Author : ಸುವರ್ಣ ಎಂ. ಹಿರೇಮಠ

Pages 156

₹ 140.00




Year of Publication: 2021
Published by: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
Address: ಮುಖ್ಯರಸ್ತೆ, ಸರಸ್ವತಿ ಗೋದಾಮು, ಸೂಪರ್ ಮಾರ್ಕೆಟ್, ಕಲಬುರಗಿ-585101

Synopsys

ಲೇಖಕಿ ಡಾ. ಸುವರ್ಣ ಎಂ ಹಿರೇಮಠ್ ಅವರು ರಚಿಸಿರುವ ಕೃತಿ- ‘ಜಾನಪದ ಸೌರಭ’. ಕನ್ನಡ ಜಾನಪದ ಅಧ್ಯಯನ ಪರಂಪರೆ, ಜಾನಪದ ಸಾಹಿತ್ಯದಲ್ಲಿ ಮೌಲ್ಯಗಳು, ಉತ್ತರ ಕರ್ನಾಟಕ ಜನಪದ ಹಾಡುಗಳು, ಜನಪದ ಕಲಾವಿದರು, ಬುಲಾಯಿ ಹಾಡುಗಳ ವಿಶಿಷ್ಟ, ಗೌರಿ ಹಾಡುಗಳು, ಮರೆಯಾಗುತ್ತಿರುವ ಹಂತಿ ಹಾಡುಗಳು ಸೇರಿದಂತೆ 13 ಲೇಖನಗಳನ್ನುಈ ಕೃತಿ ಒಳಗೊಂಡಿದೆ. ಜಾನಪದ ಸಾಹಿತ್ಯ, ಕಲಾವಿದರು, ಹಾಡುಗಳು ಇತ್ಯಾದಿ ಸಮಗ್ರತೆಯ ಸಂಕ್ಷಿಪ್ತ ನೋಟವನ್ನು ಈ ಕೃತಿ ನೀಡುತ್ತದೆ.

About the Author

ಸುವರ್ಣ ಎಂ. ಹಿರೇಮಠ

ಲೇಖಕಿ ಡಾ. ಸುವರ್ಣ ಎಂ ಹಿರೇಮಠ ಅವರು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನವರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ತಮ್ಮ ತಾಲೂಕಿನಲ್ಲಿ ಪೂರೈಸಿ, ಕಲಬುರಗಿಯ ಗೋದುತಾಯಿ ಪದವಿ ಕಾಲೇಜಿನಲ್ಲಿ ಬಿಎ ಪದವಿ, ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಎಂ.ಎ, ಪಿ.ಎಚ್ ಡಿ ಪಡೆದರು. ‘ಹೈದರಾಬಾದ್-ಕರ್ನಾಟಕದ ಸಣ್ಣ ಕಥೆಗಳು’ ಇವರ ಸಂಶೋಧನಾ ಮಹಾಪ್ರಬಂಧ. ಇವರ ಹಲವಾರು ಬಿಡಿ ಲೇಖನಗಳು ಪ್ರಕಟಗೊಂಡಿವೆ. ಕೃತಿಗಳು: ಜಾನಪದ ವೈಭವ ...

READ MORE

Related Books