ಜಾನಪದ ದರ್ಪಣ

Author : ಚಿ. ಸಿ. ನಿಂಗಣ್ಣ

Pages 126

₹ 120.00
Year of Publication: 2019
Published by: ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತ
Address: ಜಿ-2, ವಿ. ವಿ. ಹಾಸ್ಟೆಲ್‌ ಕಾಂಪ್ಲೆಕ್ಸ್, ಸೇಡಂ ರಸ್ತೆ, ಕಲಬುರಗಿ- 585105
Phone: 8095897118

Synopsys

ಜಾನಪದ ಕಲೆಗಳ ಬಗ್ಗೆ ಅತ್ಯಂತ ಆಸ್ಥೆಯುಳ್ಳ ಚಿ. ಸಿ. ನಿಂಗಣ್ಣ ಅವರು ‘ಜಾನಪದ ದರ್ಪಣ’ ಕೃತಿಯನ್ನು ಸಂಪಾದಿಸಿದ್ದು  ಜಾನಪದ ಕಲಾವಿದರು ಬರೆದ ಲೇಖನಗಳು ಇಲ್ಲಿವೆ. ಜಾನಪದ ಸಾಹಿತ್ಯ, ವಿಮರ್ಶೆ, ಕವನ, ಸಂಸ್ಕೃತಿ ಮತ್ತಿತರ ಆಚರಣೆಗಳನ್ನು ಆಳವಾಗಿ ಆಧ್ಯಯನ ಮಾಡಿದ್ದು, ಓದುಗರಿಗೆ ಜಾನಪದ ಲೋಕದ ವಿಸ್ತಾರದ ಅನುಭವ ನೀಡುತ್ತದೆ. 

Related Books